💛❤
ಓದುವುದು\ ಬರೆಯುವುದು \
ಕನ್ನಡತಿ - ಕಲಿತಿದ್ದು ಕನ್ನಡ,
ಕಲಿಸಲಿರುವುದು ಕನ್ನಡ.
ಜೈ ಕನ್ನಡ 💛❤
ಬರೆಯುವ ಆಸಕ್ತಿ ಹೆಚ್ಚು,
ವ್ಯಕ್ತಿತ್ವ ಕೂಡ ಮೆಚ್ಚು.
`ಮನಸ್ಸಿದ್ದರೆ ಮಾರ್ಗ`
~~~~~~~~~~~~~~~
"ಮೇಲೇಳು ಸೋದರನೆ, ಗೆಲುವಿನಿಂದಿದಿರುಗೊಳ್ ಉದಯಿಸುವ ಸೂರ್ಯನಂ" - ಶ್ರೀ ಕುವೆಂಪು.
~~~~~~~~~~~~~~~~~~~~~
ಬದುಕು ಸರಳವಾದಷ್ಟು ಸುಂದರವಾಗುತ್ತದೆ.
ಮೌನ ಪದವಾಗಿ ಹೊರಬಂದಾಗ ಕವಿಯ ಜನನ.
ತೋಚಿದ್ದು ಗೀಚಿದರೂ ಅದೆಲ್ಲವೂ ನನ್ನ ಭಾವನೆಗಳ ಪ್ರತಿಬಿಂಬ. ಎನ್ನ ಆಲೋಚನೆಗಳೇ ಸ್ನೇಹಿತೆ, ಒಬ್ಬಂಟಿಯೇ ಜೊತೆಗಾರ. ಸುಮ್ಮನೆ ಕುಳಿತಷ್ಟು ಆಲೋಚನೆ ಹೆಚ್ಚು, ಎನ್ನ ಬದುಕಿನ ತಪ್ಪು ಒಪ್ಪುಗಳ ಅಳತೆ ತೂಗಿಕೊಂಡು, ಮುಂಬರುವ ಬದುಕಿನ ದಿನಗಳ ಕನಸು ಕಾಣುವವಳು ನಾನು.
~~~~~~~~~~~~~~~~~~~~~~~~
ಬರೆದು ತಾನಾಗಲಾರೆ ತಾರೆ,
ಬರೆಯುತ್ತಾ ಕನಸುಗಳ ಹೆಕ್ಕಿ ತಾರೆ.
ಆಗಸದಲ್ಲಿ ಹಾರುವ ಹಕ್ಕಿ ತಾನಾಗಲಾರೆ,
ಕನಸುಗಳ ಹೆಕ್ಕಿತಂದು ಹಾರು ಬಾರೆ.
~~~~~~~~~~~~~
ಹೊರಗೆ ನಗುವ,
ನಗುವ ಒಳಗೆ;
ನಗಲಾರದಷ್ಟು ನೋವಿದೆ.
ಹಾಗೊಂದು ಹೀಗೊಂದು ಬರೆವ ನನ್ನ ಕಾವ್ಯ ನಾಮ-
°ಹಿಮೀಶತನಯೆ ಚೈತ್ರ°
Invited by: Keerthana YL
if the data has not been changed, no new rows will appear.
Day | Followers | Gain | % Gain |
---|---|---|---|
November 24, 2023 | 875 | +286 | +48.6% |
January 16, 2023 | 589 | +49 | +9.1% |
September 26, 2022 | 540 | +31 | +6.1% |
August 06, 2022 | 509 | +23 | +4.8% |
June 30, 2022 | 486 | +1 | +0.3% |
May 24, 2022 | 485 | +18 | +3.9% |
April 16, 2022 | 467 | +8 | +1.8% |
March 08, 2022 | 459 | +71 | +18.3% |
January 10, 2022 | 388 | +35 | +10.0% |
December 04, 2021 | 353 | +16 | +4.8% |