KFL Kannadafilmlyrics on Clubhouse

Updated: Oct 14, 2023
KFL Kannadafilmlyrics Clubhouse
51 Followers
234 Following
@kannadalyrics Username

Bio

https://www.kannadafilmlyrics.com

| ಕನ್ನಡ ಫಿಲ್ಮ್ ಲಿರಿಕ್ಸ್ | ಮೊಗೆದಷ್ಟು ಹಾಡು….

ಒಂದು ಮುಕ್ತ ಸಾಹಿತ್ಯ ಭಂಡಾರ. ಬಗೆದರೂ ಬರಿದಾಗದ ಹಾಡುಗಳ ಸಾಹಿತ್ಯ ಸಾಗರ ಮೊಗೆದಷ್ಟು ಬೊಗಸೆ ತುಂಬುವ, ಹುಡುಕಿದರೆ ಹುರುಪು ನೀಡುವ, ಕೆದಕಿದರೆ ಕೆಣಕುವ, ಬೆದಕಿದರೆ ಬಗ್ಗಿ ನೋಡುವ, Search ಮಾಡಿದರೆ ಸಾಲು ಸಾಲಾಗಿ ನಿಲ್ಲುವ ಸಾವಿರಾರು ಹಾಡುಗಳ ಸಾಹಿತ್ಯ ಸಾಗರ. ಖರ್ಚೆ ಆಗದ ಸಾಹಿತ್ಯ ಖಜಾನೆ.

ವೆಬ್ಸೈಟ್ ಮತ್ತು ಆಂಡ್ರಾಯ್ಡ್ ಆಪ್ ಎರಡು ,ಫಾರ್ಮಟ್ ನಲ್ಲಿ ಲಭ್ಯವಿದ್ದು 5,200+,ಹೆಚ್ಚು ಹಾಡುಗಳ ಚಿತ್ರ ಗೀತೆಯ ಸಾಹಿತ್ಯ ಲಭ್ಯವಿದ್ದು 20,000 ಹಾಡುಗಳ ಪಟ್ಟಿ ಸಂಗೀತ ನಿರ್ದೇಶಕರ, ಹಾಡುಗಾರರ, ಚಲಚಿತ್ರಗಳ ಆಧಾರದಲ್ಲಿ ಒಪ್ಪ ಓರಣವಾಗಿ ಮುಕ್ತವಾಗಿ ಒಂದೆಡೆಯಲ್ಲಿ ಮತ್ತು ಎಲ್ಲಾ ಕನ್ನಡದಲ್ಲಿ.

ನಮ್ಮಿ ಕನ್ನಡದ ಈ ಕೆಲಸಕ್ಕೆ ಬೆನ್ನು ತಟ್ಟಿ ಆಶೀರ್ವದಿಸಿ. ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹಕ್ಕೆ ಹಂಬಲಿಸುವ KFL ತಂಡ.

Last 10 Records

if the data has not been changed, no new rows will appear.

Day Followers Gain % Gain
October 14, 2023 51 +4 +8.6%
October 21, 2022 47 +3 +6.9%
August 21, 2022 44 -1 -2.3%
July 15, 2022 45 +3 +7.2%
June 08, 2022 42 +1 +2.5%
May 01, 2022 41 +1 +2.5%
March 24, 2022 40 +1 +2.6%
January 25, 2022 39 +2 +5.5%
December 19, 2021 37 +1 +2.8%

Charts

Member of

More Clubhouse users