ಜಯರಾಂ ಪಣಿಯಾಡಿ
ಕಾಯಕ: ಆಫ್‌ಸೆಟ್ ಮುದ್ರಣ
[email protected]
ಪ್ರವೃತ್ತಿ : ಬರವಣಿಗೆ, ಓದು, ಶ್ರವಣ
ನನ್ನ ಬಗ್ಗೆ : ಇನ್ನೂ ಬೆಂದಿಲ್ಲ. ಬೆಂದು ಏಳುವ ಆಸೆ.
ಬಯಕೆ : ಆರ್ಥಿಕ ಬಡತನ, ಜ್ಞಾನ ಶ್ರೀಮಂತಿಕೆ.
ಸತತ ಉಳಿಯ ಏಟು ಕೊಡು ದೇವಾ, ನನ್ನ ಮೈಯನ್ನೇ ನಿನ್ನ ಪೀಠವಾಗಿರಿಸಿಕೋ....
ಸ್ನೇಹ : ಎಡ ಬಲ ಎರಡೂ (ಆದರೆ ಎಲ್ಲೂ ಅಂಟಿಕೊಳ್ಳದ ಜಾಗೃತಿ)
ಗುರು : ಅಕ್ಷರ ಮಾಂತ್ರಿಕ ಅಮೋಘಂಚೈತ್ರಕಾರಂಜಿ ಹಾಗೂ ನನಗೆ ನಾನೇ
ಭಾಷೆ : ಪ್ರತಿಯೊಂದು ಭಾಷೆಯನ್ನೂ ಬರೆದು ಓದುವುದರಿಂದ ಅದು ಸರಸ್ವತಿಗೆ ಸಮಾನ. ಆದ್ದರಿಂದ ಎಲ್ಲಾ ಭಾಷೆಗಳನ್ನೂ ನಾನು ಪ್ರೀತಿಸುತ್ತೇನೆ.
ನಂಬಿಕೆ : ಕಥೆಯ ದೇವರಿಗಿಂತ ಕಾಣದ ಕಷ್ಟ, ಇಷ್ಟಗಳನ್ನು ನೀಡುವ
ಶಕ್ತಿ.
ಕಲ್ಲು ದೇವರಲ್ಲ, ಆದರೆ ನಂಬಿದರೆ ನೀನು ಅದರೊಳಗೆ ಆತನನ್ನು ಕಾಣಬಹುದು.
ದ್ವೇಷ : ರಾಜಕೀಯ ಭ್ರಷ್ಟರು ಮತ್ತು ಎಂಜಲು ಸುರಿಸುವ ಸರ್ಕಾರಿ ಅಧಿಕಾರಿಗಳು.
ನಡೆ : ಬದುಕಿನ ಬಗ್ಗೆ ತಿಳಿವಳಿಕೆ
ಹಿನ್ನಡೆ : ನನ್ನದು ಬರೀ Walk ಚಾತುರ್ಯ ಮಾತ್ರ. ವಾಕ್ಚಾತುರ್ಯ ಇಲ್ಲ.
ಆಸೆ: ಮತ್ತೆ ಮತ್ತೆ ಮರವಾಗಿ ಬೆಳೆದು, ಹೋಮಕಾಷ್ಟವಾಗುವಾಸೆ.
ರಾಜಕೀಯದಲ್ಲಿ ಇವರಿಷ್ಟ
ರಾಜಕೀಯ:ಇಂದಿರಾ, ವಾಜಪೇಯಿ, ದೇವೇಗೌಡ, ನರೇಂದ್ರ ಮೋದಿ, ವಿ ಎಸ್ ಆಚಾರ್ಯ, ಎ ಕೆ ಸುಬ್ಬಯ್ಯ, ಎಸ್ ಎಂ ಕೃಷ್ಣ, ಸಿದ್ದರಾಮಯ್ಯ,
ಚಲನಚಿತ್ರ : ಡಾ||ರಾಜ್ ಕುಮಾರ್, ಅನಂತನಾಗ್, ರಮೇಶ್ ಅರವಿಂದ್, ಅಶ್ವಥ್, ರಾಜೇಶ್ ಖನ್ನಾ, ಮಮ್ತಾಜ್, ಹೇಮಮಾಲಿನಿ, ಅನಿಲ್ ಕಪೂರ್, ರಜನಿಕಾಂತ್, ವಿವೇಕ್, ಶಿವಾಜಿ ಗಣೇಶನ್, ಮಮ್ಮುಟಿ, ಪ್ರಕಾಶ್ ರೈ,
ಗಾಯನ:
ಸಿನಿಮಾ : ಹಿಂದಿಯಲ್ಲಿ ಬಹುತೇಕ ಎಲ್ಲರೂ
ಇತರ: ರಾಜ್ ಕುಮಾರ್, ಪಿ ಬಿ ಶ್ರೀನಿವಾಸ್, ಎಸ್ ಪಿ ಬಾಲಸುಬ್ರಹ್ಮಣ್ಯಂ, ಯೇಸುದಾಸ್, ರವಿಶಂಕರ್, ಜಾಕಿರ್ ಹುಸೇನ್, ಹರಿ ಪ್ರಸಾದ್ ಚೌರಾಸಿಯಾ, ಬಿಸ್ಮಿಲ್ಲಾ ಖಾನ್, ಶಿವಶಂಕರ್ ಶರ್ಮ, ಎಂ ಎಸ್ ಸುಬ್ಬುಲಕ್ಷ್ಮೀ, ಅಂಜದ್ ಅಲಿ ಖಾನ್, ಸುಶೀಲಾ, ಎಸ್ ಜಾನಕಿ, ಬಿ ಕೆ ಸುಮಿತ್ರಾ, ಅಶ್ವಥ್, ವಿದ್ಯಾಭೂಷಣ, ಪುತ್ತೂರು ನರಸಿಂಹ ನಾಯಕ್, ವಿಜಯ ಪ್ರಕಾಶ್, ಸುಪ್ರಿಯ ಆಚಾರ್ಯ, ರಾಘವೇಂದ್ರ ಬಿಜಾಡಿ,
ಚಿತ್ರ : ಕೆ ಕೆ ಹೆಬ್ಬಾರ್, ಜಿ ಕೆ ಸತ್ಯ, ಹುಬ್ಳೀಕರ್, ಪ್ರೇಮನಾಥ್
ಇವರಿಷ್ಟ : ಬನ್ನಂಜೆ, ವೀರೇಂದ್ರ ಹೆಗ್ಗಡೆ, ಸಂತೋಷ್ ಹೆಗ್ಡೆ, ಜಗ್ಗಿ ವಾಸುದೇವ್, ವೀಣಾ ಬನ್ನಂಜೆ, ಶತಾವಧಾನಿ ಗಣೇಶ್ ಹಾಗೂ ವಿಶ್ವವಾಣಿ ವಿಶ್ವೇಶ್ವರ ಭಟ್, ರವಿ ಹೆಗಡೆ.
ನನ್ನೊಳಗಿನದು:
ಪಣಿ_ನಾಡಿ ಚುಟುಕವನ ಸಂಕಲನ 2019ರಲ್ಲಿ ಬಿಡುಗಡೆ
ಮುಂದಿನ ಬಿಡುಗಡೆಗಾಗಿ
ಪಣಿಯರಾಮನ ಚೌಕಿ (ಮುಕ್ತಕಗಳು)
ಪಣಿಯುಸಿರೇ ಸವಿಗಾನ (ಕವನ ಸಂಕಲನ )
ಪಣಿ ಪಣಿ ಮಳೆ ಹನಿ (ಮಕ್ಕಳ ಗೀತೆಗಳು)
ಪಣಿಯನ ಮಗ್ಗ (ತುಳುವಿನಲ್ಲೊಂದು ಪುಸ್ತಕ)
ಪಣಿಪದ್ಮನಾಭ (ಭಕ್ತಿಗೀತೆಯ ಸಮರ್ಪಣೆಗಾಗಿ)
ಸಿಳ್ಳೆ ಗಾಯನ (ವೇಣುಕಂಠ) ದಲ್ಲಿ ಸಾಕಷ್ಟು ಹಾಡು.
ಜ್ಞಾನಿಗಳ ದಾಸ, ವಿಷಯಗಳ ಬೆನ್ನು ಹತ್ತುವ ತವಕ, ಹಾಡುಗಳ ಮೋಹ, ಜ್ಯೋತಿಷ್ಯಕ್ಕಿಂತಲೂ ಹಣೆಬರಹ ಸತ್ಯ ಎಂಬ ವಾದ.
- ಜಯರಾಂ ಪಣಿಯಾಡಿ
[email protected]
if the data has not been changed, no new rows will appear.
Day | Followers | Gain | % Gain |
---|---|---|---|
September 05, 2023 | 174 | +9 | +5.5% |
October 18, 2022 | 165 | +1 | +0.7% |
August 20, 2022 | 164 | +1 | +0.7% |
July 14, 2022 | 163 | +1 | +0.7% |
June 06, 2022 | 162 | +6 | +3.9% |
April 30, 2022 | 156 | +5 | +3.4% |
March 22, 2022 | 151 | +4 | +2.8% |
January 24, 2022 | 147 | +9 | +6.6% |
December 17, 2021 | 138 | +4 | +3.0% |