ಒಲುವಿನ ಬದುಕಿಗಾಗಿ ಈ ಜೀವ.....
'ಅರಿ'ಯನ್ನು ನೀ ಅರಿ
ಅರಿಯ ಭಾವವ 'ತೊರಿ'
ಹರಿಸು 'ಪ್ರೇಮಭಾವ'ದ ಸಿರಿ
ಬೆಳೆಸಿ ನೋಡ 'ಬಾಂಧವ್ಯ'ದ ಗರಿ
ಗಮನಿಸು ನೀನಾಗ 'ಪರಿಣಾಮ'ವ ಸರಿ
ಕಂಡು 'ಹರ್ಷಿಸು'ವೇ ಸಮಾಜ ಬೆಳೆಯುವ ಪರಿ
if the data has not been changed, no new rows will appear.
Day | Followers | Gain | % Gain |
---|---|---|---|
June 02, 2024 | 146 | +27 | +22.7% |