(some know me as Gabriel or Gabe) 🇮🇳
Admin and founder of CHRIST FOR ALL - MYSURU, KARNATAKA
The Lord Jesus Christ came to this world for all of mankind. Christ for All strives to proclaim the good news of how the free but most precious gift of salvation is made available to all but only through Christ's great sacrifice on the cross. It endeavors to exhort the Church through sound biblical doctrine that she may be purified and filled with the glorious presence of God. It also aims to counter the diverse false teachings that are plaguing the Church with worldliness and destroying her vision, that the truth may set many free from deceit. Let the Church prepare herself most diligently to meet her Lord imminently.
ಯೇಸು ಕ್ರಿಸ್ತ ಸಮಸ್ತ ಮನುಷ್ಯಜಾತಿಗಾಗಿ ಲೋಕದಲ್ಲಿ ಬಂದ. ಶಿಲುಬೆಯ ಮೇಲೆ ಆತ ಅರ್ಪಿಸಿದ ಪರಮಯಜ್ಞದ ಮೂಲಕ ಮಾತ್ರ ಎಲ್ಲರಿಗೂ ಲಭ್ಯವಾಗಿರುವ ರಕ್ಷಣೆಯ ಸುವಾರ್ತೆಯನ್ನು ಘೋಷಿಸುವುದೂ, ಸಭೆ ಶುದ್ಧೀಕರಣ ಹೊಂದಿ ದೇವರ ಸಾನ್ನಿಧ್ಯದೊಂದಿಗೆ ತುಂಬಲ್ಪಡುವಂತೆ ಸಭೆಗೆ ಸ್ವಸ್ಥಬೋಧನೆಯನ್ನು ನೀಡುವುದೂ, ಸತ್ಯವು ಅನೇಕರನ್ನು ವಂಚನೆಯಿಂದ ಸ್ವತಂತ್ರಪಡಿಸುವಂತೆ ಲೌಕಿಕತೆಯಿಂದ ಸಭೆಯನ್ನು ಹಾಳು ಮಾಡುತ್ತಿರುವ ದುರ್ಬೋಧನೆಗಳನ್ನು ಎದುರಿಸುವುದೇ Christ for Allನ ಧ್ಯೇಯ.