🕉️🧍🤸🤴😇💫🙏
⛳⛳⛳⛳⛳⛳
ಇರುವುದೊಂದೇ ಬದುಕು
ಸಾರ್ಥಕತೆಯಿಂದ ಬಾಳೋಣ..
ಪಡೆಯುವುದಕ್ಕಿಂತ ಕೊಡುವುದರಲ್ಲಿಹೆಚ್ಚು ಆನಂದವಿದೆ.
ಯಾವುದೇ ಫಲಾಪೇಕ್ಷೆಯಿಲ್ಲದೇ ಇತರರಿಗೆ ಸಹಾಯ ಮಾಡಬೇಕು. ಅದು ನಿಜವಾದ ಮಾನವ ಧರ್ಮ.
👀👁️👁️🩸🩸scribe writer|eye donor(after my death)
🇮🇳 ಕನ್ನಡ 💛♥️
|ಕಲೆ-ಸಾಹಿತ್ಯ|ಸಮಾಜ ಸೇವೆ|ಸಂಸ್ಕೃತಿ ಆಸಕ್ತಿ ಕ್ಷೇತ್ರ..
"ಸರ್ವೇ ಜನಾಃ ಸುಖಿನೋ ಭವಂತು,ವಸುದೈವ ಕುಟುಂಬಕಂ"
ಬಾಳ ಹಣತೆ ಜ್ಯೋತಿ ನಗಲಿ ಎರೆವ ಸೇವೆ ತೈಲವ
ಶುದ್ಧ ಮಮತೆ ಭಕ್ತಿ ಇರಲಿ ಪೊರೆವ ಸ್ವಾರ್ಥ ಮೋಹವ
ಸೇವೆಯೆಮಗೆ ರಾಷ್ಟ್ರಕಾರ್ಯ ಋಣವ ಕಳೆಯೆ ಕಾರಣ
ಮನುಜ ಜನ್ಮ ಧನ್ಯತೆಗಿದು ಏಕಮೇವ ಸಾಧನ
ಓದು:Master of social work !!
🩸🩸
ಬದುಕಿದ್ದಾಗ ರಕ್ತದಾನ ಮಾಡಿ-ಸತ್ತಾಗ ನೇತ್ರಾ ದಾನ ಅಂಗಾಂಗ ದಾನ .
ಸದ್ಯಕ್ಕೆ ಇಷ್ಟು ಸಾಕು ಅನ್ಕೊಂಡಿದ್ದೀನಿ
ಜನರ ಮಧ್ಯೆ ಮಾಡುವ ಕೆಲಸದ ಅನುಭವ ನಮಗೆ ವಿಭಿನ್ನ ಪ್ರಪಂಚಗಳನ್ನು ತೆರೆಯುತ್ತದೆ, ವಿಭಿನ್ನ ಕಥೆಗಳನ್ನು ಹಂಚಿಕೊಳ್ಳುತ್ತದೆ ಮತ್ತು ನಮ್ಮಿಲ್ಲಿರುವ ವಿಭಿನ್ನ ಭಾವನೆಗಳನ್ನು ಹೊರತರುತ್ತದೆ.
🙏
ಯಶಸ್ಸು ಅಂತಿಮವಲ್ಲ; ವೈಫಲ್ಯವು ಮಾರಕವಲ್ಲ: ಅದನ್ನು ಎಣಿಸುವ , ಎದುರಿಸುವ ಧೈರ್ಯ ನಮ್ಮಗಿರ ಬೇಕು ...
Invited by: Bharath Bhargava
if the data has not been changed, no new rows will appear.
Day | Followers | Gain | % Gain |
---|---|---|---|
August 13, 2022 | 309 | -3 | -1.0% |
July 07, 2022 | 312 | +1 | +0.4% |
May 31, 2022 | 311 | +1 | +0.4% |
April 23, 2022 | 310 | +1 | +0.4% |
March 15, 2022 | 309 | +16 | +5.5% |
January 17, 2022 | 293 | +13 | +4.7% |
December 10, 2021 | 280 | +16 | +6.1% |
November 01, 2021 | 264 | +52 | +24.6% |
September 26, 2021 | 212 | +166 | +360.9% |