ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಕ್ಷಯಿಸಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಕವಿ: ಕುವೆಂಪು
ಸದ್ವಿಚಾರಗಳನ್ನು ಹಂಚೋಣ ✅: ಕನ್ನಡ ಕುರಿತಾದ ಸಂಗತಿಗಳಿಗೆ ಹೆಚ್ಚು ಪ್ರಾಮುಖ್ಯ ನೀಡೋಣ. ನಮಗರಿಯದ ಅದೆಷ್ಟೋ ಹೊಸ ಪದಗಳ ಕುರಿತು ತಿಳಿದುಕೊಳ್ಳೋಣ. ಒಳ್ಳೆಯ ವಿಚಾರಗಳನ್ನು ಹಂಚೋಣ.
ಕನ್ನಡ ಪುಸ್ತಕ ವಿಮರ್ಶೆ ✅: ಕನ್ನಡವನ್ನು ಆಳವಾಗಿ ತಿಳಿಯಬೇಕಾದರೆ ಕನ್ನಡ ಪುಸ್ತಕಗಳನ್ನು ಓದು ಅವಶ್ಯ. ಹೀಗಾಗಿ ಕನ್ನಡ ಪುಸ್ತಕಗಳ ಕುರಿತು ಇಲ್ಲಿ ಮಾತನಾಡೋಣ. ನೀವು ಓದಿದ ಪುಸ್ತಕಗಳನ್ನು ಇಲ್ಲಿ ಹಂಚಿಕೊಳ್ಳಿ. ನಾಲ್ಕು ಜನಕ್ಕೆ ತಿಳಿಯಪಡಿಸೋಣ.
ಹರಟೆ ಕೊಂಚ ಕಮ್ಮಿ !: ಸ್ನೇಹಿತರೆ, ಹೌದು ಕ್ಲಬ್ ಹೌಸ್ ನಲ್ಲಿ ಹರಟೆಗಳೇ ಹೆಚ್ಚಾಗುತ್ತಿವೆ. ಅದೂ ಬೇಕು ಆದರೆ ಎಷ್ಟು ಎಂಬುದನ್ನು ನಾವೇ ನಿಗದಿಪಡಿಸಿಕೊಳ್ಳಬೇಕು. ಅಂದ್ರೆ ಊಟದ ಉಪ್ಪಿನಕಾಯಿಯಷ್ಟು.
ಸದ್ವಿಚಾರಗಳನ್ನು ಹಂಚೋಣ ✅
ಕನ್ನಡ ಕುರಿತಾದ ಸಂಗತಿಗಳಿಗೆ ಹೆಚ್ಚು ಪ್ರಾಮುಖ್ಯ ನೀಡೋಣ. ನಮಗರಿಯದ ಅದೆಷ್ಟೋ ಹೊಸ ಪದಗಳ ಕುರಿತು ತಿಳಿದುಕೊಳ್ಳೋಣ. ಒಳ್ಳೆಯ ವಿಚಾರಗಳನ್ನು ಹಂಚೋಣ.
ಕನ್ನಡ ಪುಸ್ತಕ ವಿಮರ್ಶೆ ✅
ಕನ್ನಡವನ್ನು ಆಳವಾಗಿ ತಿಳಿಯಬೇಕಾದರೆ ಕನ್ನಡ ಪುಸ್ತಕಗಳನ್ನು ಓದು ಅವಶ್ಯ. ಹೀಗಾಗಿ ಕನ್ನಡ ಪುಸ್ತಕಗಳ ಕುರಿತು ಇಲ್ಲಿ ಮಾತನಾಡೋಣ. ನೀವು ಓದಿದ ಪುಸ್ತಕಗಳನ್ನು ಇಲ್ಲಿ ಹಂಚಿಕೊಳ್ಳಿ. ನಾಲ್ಕು ಜನಕ್ಕೆ ತಿಳಿಯಪಡಿಸೋಣ.
ಹರಟೆ ಕೊಂಚ ಕಮ್ಮಿ !
ಸ್ನೇಹಿತರೆ, ಹೌದು ಕ್ಲಬ್ ಹೌಸ್ ನಲ್ಲಿ ಹರಟೆಗಳೇ ಹೆಚ್ಚಾಗುತ್ತಿವೆ. ಅದೂ ಬೇಕು ಆದರೆ ಎಷ್ಟು ಎಂಬುದನ್ನು ನಾವೇ ನಿಗದಿಪಡಿಸಿಕೊಳ್ಳಬೇಕು. ಅಂದ್ರೆ ಊಟದ ಉಪ್ಪಿನಕಾಯಿಯಷ್ಟು.
Day | Members | Gain | % Gain |
---|---|---|---|
July 03, 2024 | 524 | +1 | +0.2% |
March 24, 2024 | 523 | 0 | 0.0% |
February 03, 2024 | 523 | 0 | 0.0% |
December 20, 2023 | 523 | +1 | +0.2% |
November 09, 2023 | 522 | +3 | +0.6% |
October 09, 2023 | 519 | +4 | +0.8% |
September 09, 2023 | 515 | +2 | +0.4% |
August 12, 2023 | 513 | +4 | +0.8% |
July 10, 2023 | 509 | 0 | 0.0% |
June 17, 2023 | 509 | -5 | -1.0% |
March 16, 2023 | 514 | -1 | -0.2% |
January 23, 2023 | 515 | +1 | +0.2% |
January 12, 2023 | 514 | +1 | +0.2% |
December 31, 2022 | 513 | +1 | +0.2% |
December 24, 2022 | 512 | +1 | +0.2% |
December 01, 2022 | 511 | +1 | +0.2% |
November 24, 2022 | 510 | -1 | -0.2% |
November 18, 2022 | 511 | +1 | +0.2% |
November 05, 2022 | 510 | +1 | +0.2% |
October 17, 2022 | 509 | +1 | +0.2% |
October 10, 2022 | 508 | +1 | +0.2% |
September 30, 2022 | 507 | +2 | +0.4% |
September 25, 2022 | 505 | -1 | -0.2% |
September 18, 2022 | 506 | +2 | +0.4% |
September 12, 2022 | 504 | +1 | +0.2% |
August 27, 2022 | 503 | +1 | +0.2% |
August 14, 2022 | 502 | +1 | +0.2% |
August 07, 2022 | 501 | +1 | +0.2% |
July 25, 2022 | 500 | -1 | -0.2% |
June 29, 2022 | 501 | -1 | -0.2% |