ಬದುಕು ಎಂಬ ದೋಣಿಯಲ್ಲಿ ನಾನೊಬ್ಬ ಪಯಣಿಗನಷ್ಟೇ ... ನೀವೆಲ್ಲರೂ ನನ್ನ ನದಿ ದಾಟಿಸೋ ಅಂಬಿಗರು .….ಕಲಾವಿದರು ನನ್ನ ಅಚ್ಚು - ಮೆಚ್ಚಿನ ನಾಯಕರು.... ನಾನು ದಡ ದಾಟುವ ಪಯಣಿಗ ಕಡಲ ಕಿನಾರೆ ನನ್ನ ಬದುಕಿನ ದಾರಿದೀಪ ಕಾರ್ಯಕ್ರಮದ ಆಯೋಜನೆ -ಸಂಯೋಜನೆ- ನಿರೂಪಣೆ- ಕವನ, ಇದು ನನ್ನ ಹವ್ಯಾಸ ... ವೃತ್ತಿ ಜೀವನ ಬದುಕಿನ ಅಂಗ .ಉದ್ಯಮ ಅದರ ಸ್ವಲ್ಪ ರಂಗ . ತುಳುನಾಡು ನನ್ನ ಅವಿಭಾಜ ಅಂಗ .ಸಂಘಟನೆ ನನ್ನ ಮೂಲ ದ್ಯೇಯ .ನಾನೊಬ್ಬ ಅನಿವಾಸಿಯಾ ಭಾರತೀಯ ..…ತುಳು ಅಪ್ಪೆ ಎನ್ನ ಜೀವ, ಕನ್ನಡಾಂಬೆ ನನ್ನ ಉಸಿರ ಭಾವ .. ಬದುಕಿನ ಪುಟದಲ್ಲಿ ನಾನೊಬ್ಬ ತುಳುನಾಡು ವಾರ ಪತ್ರಿಕೆಯ ಅಂತರ್ ರಾಷ್ಟೀಯ ಗೌರವ ಸಂಪಾದಕ ::: ಅನಿವಾಸಿಯಾ ಭಾರತೀಯ ಸಮಿತಿಯ ಸದಸ್ಯ . ಮತ್ತು ಬಹರೇನ್ ಕುಲಾಲ ಸಂಘ ದ ಅಧ್ಯಕ್ಷ .. ಸಮಾಜ ಸೇವೆಗೆ ನನ್ನ ಸೇವೆ ಸದಾ ಸಿದ್ದ... ಇದೆ ನನ್ನ ಜೀವನದ ಬಯೋ ಡಾಟಾ
if the data has not been changed, no new rows will appear.
Day | Followers | Gain | % Gain |
---|---|---|---|
January 08, 2024 | 590 | +1 | +0.2% |
October 21, 2022 | 589 | -3 | -0.6% |
August 21, 2022 | 592 | -1 | -0.2% |
July 15, 2022 | 593 | -1 | -0.2% |
June 08, 2022 | 594 | -19 | -3.1% |
May 01, 2022 | 613 | +15 | +2.6% |
March 24, 2022 | 598 | +3 | +0.6% |
January 25, 2022 | 595 | -2 | -0.4% |
December 19, 2021 | 597 | +20 | +3.5% |