꧁⦇⧼𒈞ಶೌರ್ಯ 𒈞⧽⦈꧂ on Clubhouse

Updated: Aug 10, 2023
꧁⦇⧼𒈞ಶೌರ್ಯ 𒈞⧽⦈꧂ Clubhouse
165 Followers
210 Following
@eshwari12 Username

Bio

🚩🚩ಜೈ ಶ್ರೀರಾಮ 🚩🚩💥💥


ಒಂದು ಹುಡುಗ ಮತ್ತುಹುಡುಗಿ ಜೊತೆಗಿದ್ದಾರೆಂದರೆ ಅವರು ಪ್ರೇಮಿಗಳೆ ಆಗಿರಬೇಕೆಂದಿಲ್ಲ...
ಅವರಿಬ್ಬರು ಪರಿಶುದ್ಧ ಮನಸ್ಸಿನ ಸ್ನೇಹಿತರು ಕೂಡ ಆಗಿರಬಹುದು🤝💞😍💞🤝💞👌👌👌

ಪ್ರೀತಿ 👩‍❤️‍💋‍👨🌹ಅಂದ್ರೆ ದೇಹದ ತೇವಲಲ್ಲ...
ಎರಡು ಮನಸ್ಸನ್ನು ಸೇರಿಸೊ
ನಿಸ್ವಾರ್ಥ ಪರಿಶುದ್ಧ ಕಡಲು...


🤝ಪರಿಚಯವಾಗಲು ಮಾತು ಬೇಕಿಲ್ಲ..
😍 ನಗು ಸಾಕು
👬ಒಳ್ಳೆಯವರಾಗಲು ಹಣ ಬೇಕಿಲ್ಲ..
💓 ಗುಣ ಸಾಕು

🤝💞 ಸ್ನೇಹ ಜೀವಿ ಹರೀಶ್ 💞🤝

ಸ್ನೇಹ ಶಾಶ್ವತ ಪ್ರೀತಿ ತಾತ್ಕಾಲಿಕ....
ಪ್ರೀತಿ ಮಾಡಿ ಅಳೋದಕ್ಕಿಂತ ಸ್ನೇಹ
ಮಾಡಿ ಸಂತೋಷವಾಗಿರಿ.....
ದೋಸ್ತಿ ಅನ್ನೋದು ನೋವನ್ನು
ಮರೆಸು ಬೆಸ್ಟ್ ಮೆಡಿಸನ್.....
💞🤝💞🤝💞🤝💞💥
ಸ್ನೇಹ ಜೀವಿ ಹರೀಶ್
ರಾಕಿ
ಡಾಲಿ
ದಶಕಂಠ ರಾವಣ್
ಫೈಟರ ಗಿರಿ
K k
ಪ್ರದೀಪ್
ಬಾಸ್
ಗಗನ್
ರಾಮಾಚಾರಿ

ಹುಟ್ಟು ಸಾವುಗಳ ನಡುವೆ
ಇರುವುದೇ ಜೀವನ.....
ಪೆನ್ನು ಪುಸ್ತಕಗಳ ನಡುವೆ
ಇರುವುದು ಕವನ....
ಕಪ್ಪು ಬಿಳಿ ಕೂದಲುಗಳು ನಡುವೆ
ಇರುವುದೇ ಯೌವನ....
ನನ್ನ ನಿನ್ನ ನಡುವೆ ಇರುವುದೇ
ನಿಜವಾದ ಗೆಳೆತನ...
🤝💓 ಸ್ನೇಹ ಜೀವಿ ಹರೀಶ್ 🤝💓

ಶೌರ್ಯ ದಚ್ಚು ನಾಗರಾಜ್ 🤙💥

Member of

More Clubhouse users