ಹೇ...
ಮುದ್ದು ಬಂಗಾರಿ ❤
ನಿನ್ನ ಪರಿಚಯ ನನ್ನ ಜೀವನವನ್ನು ಬದಲಾಯಿಸಿದೆ..
ಪ್ರತಿಕ್ಷಣ ನಿನ್ನ ಬಗ್ಗೆನೇ ಯೋಚನೆ.
ಮತ್ತೆ ಮತ್ತೆ ಕೇಳಬೇಕು ಅನ್ನಿಸುವ ಆ ನಿನ್ನ ಮಾತುಗಳು....!!
ನಿನ್ನ ಜೊತೆ ಮಾತನಾಡುತಿದ್ದರೆ
ಏನೋ ಸಾಧಿಸಿದಷ್ಟು ಸಂತೋಷ.
ಒಂದು ದಿನ ಮಾತನಾಡಿಲ್ಲ ಅಂದ್ರೆ
ಏನೋ ಕಳೆದುಕೊಂಡಷ್ಟು ನೋವು.
ವಿಶೇಷವಾಗಿ ಏನು ಹೇಳಲಿ
ವಿಶೇಷ ನೀವೇ ನನ್ನ ಬಾಳಿನಲ್ಲಿ..!!
ನನ್ನ ಉಸಿರಿನಲ್ಲಿ ಉಸಿರಾಗಿ ಬೆರೆತಿರುವ ಮುದ್ದು ಜೀವ ನೀನು
ಈ ಪ್ರೀತಿಗೆ ಯಾರದ್ದು ದೃಷ್ಟಿ ಬೀಳದೆ ಸದಾ ಕಾಲ ಹೀಗೆ ಇರಲಿ.
..ಐ ಲವ್ ಯು ಸೊ ಮಚ್ ಚಿನ್ನಿ..
.....ಅದಿತಿ ❤️ ಯುವ.....
Day | Members | Gain | % Gain |
---|---|---|---|
April 27, 2024 | 1,675 | +10 | +0.7% |
February 14, 2024 | 1,665 | +9 | +0.6% |
December 31, 2023 | 1,656 | +15 | +1.0% |
November 16, 2023 | 1,641 | +31 | +2.0% |
October 16, 2023 | 1,610 | +34 | +2.2% |
September 16, 2023 | 1,576 | +17 | +1.1% |
August 18, 2023 | 1,559 | +1,313 | +533.8% |