ನನ್ನ ನಿನ್ನ ಕನ್ನಡ,
ಎಲ್ಲ ಜನದ ಕನ್ನಡ ;
ಈರ, ಬೋರ, ಭಟ್ಟ, ಶೆಟ್ಟಿ,
ಕೂಲಿಗಾರ, ರೈತರ ;
ಸುಸಂಸ್ಕೃತರ,ಅಸಂಸ್ಕೃತರ,
ಮಾನ್ಯರ, ಸಾಮಾನ್ಯರ ;
ಈ ನೆಲ ಈ ನುಡಿ ನುಡಿಸುವ
ಎಲ್ಲ ಎಲ್ಲ ಬಾಯಿಯೂ ;
ಮಾಗಲೆಂದು ಕಾದಿರುವೀ
ಎಲ್ಲ ಎಲ್ಲ ಕಾಯಿಯೂ
ಕನ್ನಡವೋ ಕನ್ನಡ.
if the data has not been changed, no new rows will appear.
| Day | Followers | Gain | % Gain |
|---|---|---|---|
| September 10, 2023 | 51 | +1 | +2.0% |
| July 06, 2022 | 50 | +2 | +4.2% |
| April 21, 2022 | 48 | +5 | +11.7% |
| March 14, 2022 | 43 | +2 | +4.9% |
| December 09, 2021 | 41 | -2 | -4.7% |
| October 31, 2021 | 43 | +6 | +16.3% |
| September 15, 2021 | 37 | +35 | +1,750.0% |