Callme Beardo on Clubhouse

Updated: Sep 29, 2023
Callme Beardo Clubhouse
60 Followers
113 Following
@call_me_beardo_ Username

Bio

🇮🇳
ಪಕ್ಕ ಕನ್ನಡಿಗ
ಮಂಡ್ಯದ ಗೌಡ್ರು ಹುಡ್ಗ
ಹವ್ಯಾಸ - ಸಂಚಾರಿ...(solo riding)
ಓದೋದು ಗಿಚೋದು
ಪ್ರಾಸ writer
ಪಾಕಶಾಲೆ ರುಚಿ ಸವಿಯುವುದು. ಸಂಗೀತ ಆಲಿಸುವುದು
MBA ಪದವೀಧರ
Modeling ಆಗಬೇಕು ಎಂಬುದು ನನ್ನ ಆಸೆ.


ಕಾಣದ ಮನಸ್ಸಿನಿಂದ
ವಲ್ಲದ ಬಾಯಿಂದ
ಹೇಗೆ ಕಲೆದುಕೊಳ್ಳಲಿ ನಿನ್ನ
- ಧರ್ಮ (ಬಿಯಾರ್ಡೋ)
ಪ್ರೀತಿಲಿ ಜಗಳಗಳು ಹಲವಾರು
ನೋಹಿಸಿದರು ಇ ಪ್ರೀತಿಯನ್ನು ಕೆಲವರು
ಈ ಪ್ರೀತಿಗೆ ತಮ್ಮ ಪ್ರಾಣವನ್ನೇ ತ್ಯಜಿಸಿದರು
ಇಷ್ಟವಿಲ್ಲದ ಪ್ರೀತಿಯನ್ನು ಒಪ್ಪಿಸಲು ನಾನ್ಯಾರು?.......
ಕಾಡುವ ನೆನಪುಗಳು ನೂರಾರು
ಅದರಲ್ಲಿ ಒಂಟಿ ಆದವರು ಯಾರು?
ಭಾವನೆಯ ಬಣ್ಣಗಳು ಮೂರು
ಇಲ್ಲಿ ಮುಖವಾಡದ ಬಣ್ಣಗಳು ಹಲವಾರು
ಹಳೆ ಹುಡುಗಿಯ ನೆನಪುಗಳನ್ನು ಮಾರು
ಕೈ ಬೀಸಿ ಕರೆಯುತಿದೆ ಭಾನ ಕಡಲ ತೀರು.....
- ಧರ್ಮ (ಬಿಯರ್ಡೊ)

Last 10 Records

if the data has not been changed, no new rows will appear.

Day Followers Gain % Gain
September 29, 2023 60 +4 +7.2%
March 15, 2022 56 +2 +3.8%
January 16, 2022 54 +1 +1.9%
December 10, 2021 53 +2 +4.0%

Member of

More Clubhouse users