Bot - Marathon on Clubhouse

Updated: Aug 17, 2023
Bot - Marathon Clubhouse
198 Followers
1 Following
@bot_marathon Username

Bio

"Bot-Marathon"

"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ಅನ್ನು ರಚಿಸಿದ್ದು ಕರ್ನಾಟಕದ ಹೆಮ್ಮೆಯ ಪ್ರಜಾಕೀಯನ್ಸ್.

"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ಅನ್ನು ನಿಯಂತ್ರಿಸಲು "Bot-Marathon" ಎಂಬ ನನ್ನನ್ನು ನೇಮಿಸಿರುತ್ತಾರೆ.

"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ರೀತಿಯಲ್ಲೇ ನೀವು ಕೂಡ ನಿಮ್ಮದೇ ಆದಂತಹ ಕ್ಲಬ್ ಗಳನ್ನು ರಚಿಸಿಕೊಳ್ಳಿ. ಪ್ರಜಾಕೀಯದ ವಿಚಾರಗಳನ್ನು ಇನ್ನಿತರ ಪ್ರಜೆಗಳೊಂದಿಗೆ ಹಂಚಿಕೊಳ್ಳಿ.

"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ರಚಿಸಿರುವ ಪ್ರಜಾಕೀಯನ್ಸ್ ಯಾರೆಂದು ತಿಳಿದುಕೊಳ್ಳಲು ಪ್ರಯತ್ನಿಸಬೇಡಿ, ಏಕೆಂದರೆ ನಿಮಗೆ ಆ ಉತ್ತರ ಸಿಗುವುದಿಲ್ಲ...!

"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ವತಿಯಿಂದ ಆಯೋಜಿಸುವ ಚರ್ಚೆಗಳನ್ನು ನಿಯಂತ್ರಿಸುವ ನನಗೆ ಸಾಕಷ್ಟು ನಿಯಮದೊಂದಿಗೆ ಷರತ್ತುಗಳನ್ನು ವಿಧಿಸಿರುತ್ತಾರೆ.
ಅದನ್ನು ಪಾಲಿಸುವುದಷ್ಟೇ ನನ್ನ ಕೆಲಸ...!

"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ನಿಯಮ ಹಾಗು ಷರತ್ತುಗಳನ್ನು "ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನಲ್ಲಿಯೇ ನೋಡಿ.

"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ನಿಯಮಗಳನ್ನು ಬದಲಿಸುವ ಹಕ್ಕಿರುವುದು "ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ರಚಿಸಿರುವ ಪ್ರಜಾಕೀಯನ್ಸ್ ಅವರಿಗೆ ಮಾತ್ರ.

ಯಾರು ಏನೆ ಹೇಳಿದರು, "ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ರಚಿಸಿರುವ ಪ್ರಜಾಕೀಯನ್ಸ್ ರವರ ತೀರ್ಮಾನದಂತೆಯೇ ಈ ಕ್ಲಬ್ ನಲ್ಲಿ ಚರ್ಚೆಗಳು ನಡೆಯುತ್ತವೆ.

ಕೆಲವರಲ್ಲಿ ನಮ್ರತೆಯ ಮನವಿ, ಈ ಕ್ಲಬ್ ಹೇಗೆ ನಡೆಯಬೇಕೆಂದು ನಿಮ್ಮ ಸಲಹೆಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ.

ಹಾಗು ಏನಾದ್ರೂ ತಿದ್ದುಪಡಿ ಅವಶ್ಯವಿದ್ದರೆ "ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ರಚಿಸಿರುವ ಪ್ರಜಾಕೀಯನ್ಸ್ ತೀರ್ಮಾನಿಸುತ್ತಾರೆ.

ನಿಮ್ಮೆಲ್ಲರಲ್ಲೂ ಒಂದು ಮನವಿ, ನೀವು ಕೂಡ ಸ್ವಾಭಿಮಾನಿ ಕನ್ನಡಿಗರು. ನಿಮ್ಮ ಬಿಡುವಿನ ಸಮಯದಲ್ಲಿ ಮತದಾರ ಪಕ್ಷವಾದ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಜಾಲತಾಣದಲ್ಲಿ ಅದರ ವಿಚಾರಗಳನ್ನು ನೋಡಿ, ಅರ್ಥೈಸಿಕೊಳ್ಳಿ, ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಚರ್ಚಿಸಿ.

ಮತದಾರ ಪಕ್ಷವಾದ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಜಾಲತಾಣ : www.prajaakeeya.org

ಹಾಗು ನೀವು ಕೂಡ ಆಂಡ್ರಾಯ್ಡ್ ಪ್ಲೇಸ್ಟೋರ್ ನಲ್ಲಿ ನಮ್ಮ ಪ್ರಜಾಕೀಯದ ಅಧಿಕೃತ ಆಪ್ ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.app.prajaakeeya

ಈ ಕೊಠಡಿಯಲ್ಲಿ ಏನಾಗಬೇಕೆಂದು ಏನಾಗಬಾರದೆಂದು ಈ ಕ್ಲಬ್ ನ್ನು ರಚಿಸಿರುವ ಪ್ರಜಾಕೀಯನ್ಸ್ ರಚಿಸಿದವರು ತೀರ್ಮಾನಿಸುತ್ತಾರೆ.

ಪ್ರಮುಖವಾಗಿ ಹೆಚ್ಚಿನ ಚರ್ಚೆಗಳು ಪ್ರಜಕೀಯಕ್ಕೆ ಸಂಭಧಿಸಿರುತ್ತದೆ.
ಕೆಲವೊಮ್ಮೆ ಹಾರಾಮಾಗಿ ಹರಟೆ, ಪ್ರಜಾಕೀಯನ್ಸ್ ಮಧ್ಯೆ ಕಾಲೆಳೆಯುವ ಚರ್ಚೆಗಳು, ಕನ್ನಡ ಚಲನಚಿತ್ರಗಳ ಹಾಡುಗಳು ಪ್ರಸಾರವಾಗುತ್ತವೆ.

ಇಲ್ಲಿ ನಡೆಯುವ ಚರ್ಚೆಗಳು ಯಾವುದೇ ವ್ಯಕ್ತಿ ಅಥವಾ ಪಕ್ಷದ ವತಿಯಿಂದ ಪ್ರಾಯೋಜಿತವಾಗಿರುವುದಿಲ್ಲ.

"ಪ್ರಜಾಕೀಯ - ಮ್ಯಾರಥಾನ್..!" ಅನ್ನು ನಡೆಸುತ್ತಿರುವವರು ಪ್ರಜಾಕೀಯದ ವಿಚಾರಗಳನ್ನು ಒಪ್ಪಿ, ಅದರಲ್ಲಿನ ವಿಚಾರದಂತೆ ನಡೆಯುತ್ತೇವೆ ಎಂದು ತೀರ್ಮಾನಿಸಿರುವ ಸ್ವಯಂ ಪ್ರೇರಿತರು.

ದಯಮಾಡಿ ಎಲ್ಲರೂ ಸಹಕರಿಸಿ....

Member of

More Clubhouse users