ಪ್ರಜಾಕೀಯ - ಮ್ಯಾರಥಾನ್..!
"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ಅನ್ನು ರಚಿಸಿದ್ದು ಕರ್ನಾಟಕದ ಹೆಮ್ಮೆಯ ಪ್ರಜಾಕೀಯನ್ಸ್.
"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ಅನ್ನು ನಿಯಂತ್ರಿಸಲು "Bot-Marathon" ಎಂಬ ಖಾತೆಯನ್ನು ನೇಮಿಸಿರುತ್ತಾರೆ.
"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ರೀತಿಯಲ್ಲೇ ನೀವು ಕೂಡ ನಿಮ್ಮದೇ ಆದಂತಹ ಕ್ಲಬ್ ಗಳನ್ನು ರಚಿಸಿಕೊಳ್ಳಿ. ಪ್ರಜಾಕೀಯದ ವಿಚಾರಗಳನ್ನು ಇನ್ನಿತರ ಪ್ರಜೆಗಳೊಂದಿಗೆ ಹಂಚಿಕೊಳ್ಳಿ.
"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ರಚಿಸಿರುವ ಪ್ರಜಾಕೀಯನ್ಸ್ ಯಾರೆಂದು ತಿಳಿದುಕೊಳ್ಳಲು ಪ್ರಯತ್ನಿಸಬೇಡಿ, ಏಕೆಂದರೆ ನಿಮಗೆ ಆ ಉತ್ತರ ಸಿಗುವುದಿಲ್ಲ...!
"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ವತಿಯಿಂದ ಆಯೋಜಿಸುವ ಚರ್ಚೆಗಳನ್ನು ನಿಯಂತ್ರಿಸುವ "Bot-Marathon" ಖಾತೆಗೆ ಸಾಕಷ್ಟು ನಿಯಮದೊಂದಿಗೆ ಷರತ್ತುಗಳನ್ನು ವಿಧಿಸಿರುತ್ತಾರೆ.
"ಪ್ರಜಾಕೀಯ - ಮ್ಯಾರಥಾನ್..!" ನಲ್ಲಿಯ ನಿಯಮ ಷರತ್ತುಗಳನ್ನು ಪಾಲಿಸುವುದಷ್ಟೇ "Bot-Marathon" ಖಾತೆಯ ಕೆಲಸ...!
"ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ನಿಯಮಗಳನ್ನು ಬದಲಿಸುವ ಹಕ್ಕಿರುವುದು "ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ರಚಿಸಿರುವ ಪ್ರಜಾಕೀಯನ್ಸ್ ಅವರಿಗೆ ಮಾತ್ರ.
ಯಾರು ಏನೆ ಹೇಳಿದರು, "ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ರಚಿಸಿರುವ ಪ್ರಜಾಕೀಯನ್ಸ್ ರವರ ತೀರ್ಮಾನದಂತೆಯೇ ಈ ಕ್ಲಬ್ ನಲ್ಲಿ ಚರ್ಚೆಗಳು ನಡೆಯುತ್ತವೆ.
ಕೆಲವರಲ್ಲಿ ನಮ್ರತೆಯ ಮನವಿ, ಈ ಕ್ಲಬ್ ಹೇಗೆ ನಡೆಯಬೇಕೆಂದು ನಿಮ್ಮ ಸಲಹೆಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ.
ಹಾಗು ಏನಾದ್ರೂ ತಿದ್ದುಪಡಿ ಅವಶ್ಯವಿದ್ದರೆ "ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ರಚಿಸಿರುವ ಪ್ರಜಾಕೀಯನ್ಸ್ ತೀರ್ಮಾನಿಸುತ್ತಾರೆ.
ನಿಮ್ಮೆಲ್ಲರಲ್ಲೂ ಒಂದು ಮನವಿ, ನೀವು ಕೂಡ ಸ್ವಾಭಿಮಾನಿ ಕನ್ನಡಿಗರು. ನಿಮ್ಮ ಬಿಡುವಿನ ಸಮಯದಲ್ಲಿ ಮತದಾರ ಪಕ್ಷವಾದ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಜಾಲತಾಣದಲ್ಲಿ ಅದರ ವಿಚಾರಗಳನ್ನು ನೋಡಿ, ಅರ್ಥೈಸಿಕೊಳ್ಳಿ, ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಚರ್ಚಿಸಿ.
ಮತದಾರ ಪಕ್ಷವಾದ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಜಾಲತಾಣ : www.prajaakeeya.org
ಹಾಗು ನೀವು ಕೂಡ ಆಂಡ್ರಾಯ್ಡ್ ಪ್ಲೇಸ್ಟೋರ್ ನಲ್ಲಿ ನಮ್ಮ ಪ್ರಜಾಕೀಯದ ಅಧಿಕೃತ ಆಪ್ ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.app.prajaakeeya
ಈ ಕೊಠಡಿಯಲ್ಲಿ ಏನಾಗಬೇಕೆಂದು ಏನಾಗಬಾರದೆಂದು ಈ ಕ್ಲಬ್ ಅನ್ನು ರಚಿಸಿರುವ ಪ್ರಜಾಕೀಯನ್ಸ್ ತೀರ್ಮಾನಿಸುತ್ತಾರೆ.
ಪ್ರಮುಖವಾಗಿ ಹೆಚ್ಚಿನ ಚರ್ಚೆಗಳು ಪ್ರಜಕೀಯಕ್ಕೆ ಸಂಭಧಿಸಿರುತ್ತದೆ.
ಕೆಲವೊಮ್ಮೆ ಹಾರಾಮಾಗಿ ಹರಟೆ, ಪ್ರಜಾಕೀಯನ್ಸ್ ಮಧ್ಯೆ ಕಾಲೆಳೆಯುವ ಚರ್ಚೆಗಳು, ಕನ್ನಡ ಚಲನಚಿತ್ರಗಳ ಹಾಡುಗಳು ಪ್ರಸಾರವಾಗುತ್ತವೆ, ಸಾಮಾಜಿಕ ವಾರ್ತೆಗಳು, ಕ್ಲಬ್ ಹೌಸ್ ಚರ್ಚೆಗಳು.
ಇಲ್ಲಿ ನಡೆಯುವ ಚರ್ಚೆಗಳು ಯಾವುದೇ ವ್ಯಕ್ತಿ ಅಥವಾ ಪಕ್ಷದ ವತಿಯಿಂದ ಪ್ರಾಯೋಜಿತವಾಗಿರುವುದಿಲ್ಲ.
"ಪ್ರಜಾಕೀಯ - ಮ್ಯಾರಥಾನ್..!" ಅನ್ನು ನಡೆಸುತ್ತಿರುವವರು ಪ್ರಜಾಕೀಯದ ವಿಚಾರಗಳನ್ನು ಒಪ್ಪಿ, ಅದರಲ್ಲಿನ ವಿಚಾರದಂತೆ ನಡೆಯುತ್ತೇವೆ ಎಂದು ತೀರ್ಮಾನಿಸಿರುವ ಸ್ವಯಂ ಪ್ರೇರಿತರು.
ದಯಮಾಡಿ ಎಲ್ಲರೂ ಸಹಕರಿಸಿ....🥳
ಈ ವೇದಿಕೆಯನ್ನು ನಡೆಸುವವರು ಯಾರು, ಮಾಡರೇಟರ್ ಗಳು ಯಾರಾಗುತ್ತಾರೆ, ಅವರು ಈ ವೇದಿಕೆಯಲ್ಲಿ ಏನು ಮಾಡುತ್ತಾರೆ..?: ಪ್ರಮುಖವಾಗಿ - "Bot - Marathon" ಎಂಬ ಖಾತೆ ಈ ವೇದಿಕೆಯ ಷರತ್ತುಗಳನ್ನು ೧೦೦ಕ್ಕೆ ೧೦೦ರಷ್ಟು ಒಪ್ಪಿರುತ್ತಾನೆ, ಹಾಗು ಯಾರಿದ್ದರು ಯಾರಿಲ್ಲದಿದ್ದರು ಈ ವೇದಿಕೆಗಾಗಿಯೇ ಇರುತ್ತದೆ. ಕೆಲವೊಮ್ಮೆ ನಾನು ಕೂಡ ನಿಷ್ಕ್ರಿಯ ವಾಗಿರುತ್ತೇನೆ. ಸಹಕರಿಸಿ. ನಿಮ್ಮೆಲ್ಲರಲ್ಲೂ ನನ್ನದೊಂದು ಮನವಿ ಈ ವೇದಿಕೆ ಪ್ರಮುಖವಾಗಿ ಮುಡಿಪಾಗಿರುವುದು ಪ್ರಜಾಕೀಯದ ವಿಚಾರಗಳನ್ನು ತಿಳಿಸಲು ಹಾಗು ವಿಚಾರ ವಿನಿಮಯ ಮಾಡಲು.
"Bot - Marathon" ಎಂಬ ಖಾತೆ ಬೇರೊಂದು ಖಾತೆಗೆ ಮಾಡರೇಟರ್ ಮಾಡುವ ಹಕ್ಕಿರುತ್ತದೆ. ಅದು ಕೂಡ ಈ ಕ್ಲಬ್ ಅನ್ನು ರಚಿಸಿರುವ ಪ್ರಜಾಕೀಯನ್ಸ್ ತೀರ್ಮಾಯಾದಂತೆ ಆಗಿರುತ್ತದೆ. ಯಾರನ್ನೇ ಮಾಡರೇಟರ್ ಮಾಡಿದ ನಂತರವೂ ಅವರಿಂದ ಮಾಡರೇಟರ್ ಎಂಬ ಸ್ಥಾನವನ್ನು ಹಿಂಪಡೆಯುವ ಹಕ್ಕಿರುತ್ತದೆ. ಇದನ್ನು ಒಪ್ಪಿಯೇ ಈ ವೇದಿಕೆಯಲ್ಲಿ ಭಾಗಿಯಾಗಬೇಕೆಂದು ವಿನಂತಿ.
ಹಾಗು ಈ ವೇದಿಕೆಯಲ್ಲಿ ಯಾರು ಬೇಕಾದರೂ ಮೇಲೆ ಬಂದು ಮಾತನಾಡಬಹುದು ಆದರೆ ಪ್ರಮುಖವಾಗಿ ಕರ್ನಾಟಕದಲ್ಲಿನ ಪ್ರಜಾಕೀಯನ್ಸ್ ರವರನ್ನು ಈ ವೇದಿಕೆಯಲ್ಲಿ ಪರಿಚಯ ಮಾಡಿಕೊಂಡು ಅವರವರ ಕ್ಷೇತ್ರದ ಪ್ರಜೆಗಳೊಂದಿಗೆ ಒಗ್ಗೂಡಿಸುವುದಕ್ಕಾಗಿ ಮಾಡಲಾಗಿದೆ.
ನಿಮ್ಮನ್ನು ಈ ವೇದಿಕೆಯಲ್ಲಿ ಹಿಂದೆ ಸ್ಪೀಕರ್ ಪ್ಯಾನೆಲ್ ನಲ್ಲಿ ಬಂದು ಮಾತಾನಾಡಿ, ಮತ್ತೊಮ್ಮೆ ಇದೆ ವೇದಿಕೆಗೆ ಬಂದಾಗ ನೇರವಾಗಿ ಸ್ಪೀಕರ್ ಪ್ಯಾನೆಲ್ ನಲ್ಲಿಯೇ ಬರುವುದರಿಂದ ಕೆಲವೊಮ್ಮೆ ಮಾಡರೇಟರ್ ಗಳು ಯಾರನ್ನು ಬೇಕಾದರೂ ಆಡಿಯನ್ಸ್ ಗೆ ಕಳಿಸುತ್ತಾರೆ. ದಯಮಾಡಿ ಸಹಕರಿಸಿ.
ಈ ತೀರ್ಮಾನವು "ಪ್ರಜಾಕೀಯ - ಮ್ಯಾರಥಾನ್..!" ಕ್ಲಬ್ ನ ರಚಿಸಿರುವ ಪ್ರಜಾಕೀಯನ್ಸ್ ರವರು ತೀರ್ಮಾನಿಸಿರುತ್ತಾರೆ. ಈ ವೇದಿಕೆಯಲ್ಲಿ ಯಾರೇ ಸ್ಪೀಕರ್ ಪ್ಯಾನೆಲ್ ನಲ್ಲಿ ಭಾಗಿಯಾಗಬೇಕೆಂದರೆ ನಿಮ್ಮ ಹೆಸರು, ಭಾವಚಿತ್ರದ ಜೊತೆಗೆ ಟ್ವಿಟ್ಟರ್ ಅಥವಾ ಇನ್ಸ್ಟಾಗ್ರಾಮ್ ಖಾತೆಗಳನ್ನು ಲಿಂಕ್ ಮಾಡಿರಬೇಕು, ಈ ಷರತ್ತುಗಳಿಗೆ ಒಪ್ಪಿ ಬಂದರೆ ಮಾತ್ರ ನಿಮಗೆ ಮೇಲೆ ಬಂದು ಮಾತನಾಡಲು ಅವಕಾಶವಿರುತ್ತದೆ.
ಮಾಡರೇಟರ್ ಗಳಿಗೆ ಸೂಕ್ತವೆನಿಸುವ ( ಪ್ರಮುಖವಾಗಿ ಹೊಸ ) ಖಾತೆಗಳಿಗೆ ಒಂದು ಅವಕಾಶ ನೀಡುವುದು ಬಿಡುವುದು ಅದು ಮಾಡರೇಟರ್ ಗಳ ತೀರ್ಮಾನಕ್ಕೆ ಬಿಟ್ಟಿದ್ದು. ಈ ನಿಯಮಗಳ ಬಗ್ಗೆ ಯಾರಿಗೂ ಸ್ಪಷ್ಟಿಕರಣ ನೀಡುವುದಿಲ್ಲ.
ಹೆಸರು, ಭಾವಚಿತ್ರದ ಜೊತೆಗೆ ಟ್ವಿಟ್ಟರ್ ಅಥವಾ ಇನ್ಸ್ಟಾಗ್ರಾಮ್ ಖಾತೆಗಳನ್ನು ಲಿಂಕ್ ಮಾಡುವುದು "Bot" ಖಾತೆಗಳಿಗೆ ಅನ್ವಯಿಸುವುದಿಲ್ಲ..!
ಸ್ಪೀಕರ್ ಪ್ಯಾನೆಲ್ ನಲ್ಲಿ ಬಂದು ಮಾತನಾಡುವವರು ವರ್ತನೆ ಹೇಗಿರಬೇಕು, ಹಾಗು ಅವರ ಗುರುತುಗಳ ಷರತ್ತು ಏನು..?: ಯಾರೇ ಮೇಲೆ ಬಂದು ಮಾತನಾಡುವವರು ಮಾಡರೇಟರ್ ಗಳಿಗೆ ಪರಿಚಯವಿಲ್ಲ ದವರು ಕಡ್ಡಾಯವಾಗಿ ಅವರವರ ನಿಜವಾದ ಹೆಸರು, ಭಾವಚಿತ್ರದ ಜೊತೆಗೆ ನಿಮ್ಮ ಟ್ವಿಟ್ಟರ್ ಅಥವಾ ಇನ್ಸ್ಟಾಗ್ರಾಮ್ ಲಿಂಕ್ ಮಾಡಿರಬೇಕು.
ಮೊದಲಿಗೆ ನಿಮ್ಮ ಪೂರ್ಣ ಹೆಸರು, ನಿಮ್ಮ ಊರು, ನಿಮ್ಮ ಬಗ್ಗೆಯ ಸಣ್ಣ ಪರಿಚಯ ಪರಿಚಯ ಮಾಡಿಕೊಳ್ಳಬೇಕು. ಪ್ರತಿಯೊಬ್ಬರು ಮಾಡರೇಟರ್ ಗಳು ಅವಕಾಶ ನೀಡದೆ ನಿಮ್ಮ ಮೈಕ್ ಅನ್ ಮ್ಯೂಟ್ ಮಾಡಿ ಮಾತನಾಡಿದರೆ ನಿಮ್ಮನ್ನು ಆಡಿಯನ್ಸ್ ಗೆ ಕಳಿಸಲಾಗುತ್ತದೆ.
ಯಾವುದೇ ಚರ್ಚೆಯಲ್ಲಿ ಸ್ಪೀಕರ್ ಪ್ಯಾನೆಲ್ ನಲ್ಲಿ ಮಧ್ಯ ಮಾತನಾಡುವವರು ಚರ್ಚೆಗೆ ಪೂರಕವಾಗಿ ಮಾತನಾಡಬಹುದು, ಅದರಲ್ಲಿ ಗರಿಷ್ಠ ೧೫ ಸೆಕೆಂಡ್ ಗಳ ಕಾಲಾವಕಾಶ ವಿರುತ್ತದೆ. ನಿಮಗೆ ಗರಿಷ್ಠ ಎರಡು ಬಾರಿ ಅವಕಾಶ ವಿರುತ್ತದೆ ಆದರೂ ನಿಮ್ಮ ಮಾತುಗಳು ಇಷ್ಟವಾಗದಿದ್ದರೆ ಮಾಡರೇಟರ್ ಗಳು ನಿಮ್ಮನ್ನು ಆಡಿಯನ್ಸ್ ಗೆ ಕಳಿಸಲಾಗುತ್ತದೆ.
ಕೆಲವೊಮ್ಮೆ ಈ ವೇದಿಕೆ ನಿಷ್ಕ್ರಿಯೆ ವಾಗಿರುತ್ತದೆ, ಆವಾಗ ಏನು ಮಾಡುವುದು, ಒಬ್ಬೊಬ್ಬರಿಗೆ ಎಷ್ಟು ನಿಮಿಷಗಳು ಮಾತನಾಡಲು ಅವಕಾಶವಿರುತ್ತದೆ..?: ದಯಮಾಡಿ ಈ ವೇದಿಕೆಯಲ್ಲಿ, ಮತದಾರ ಪಕ್ಷವಾದ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಜಾಲತಾಣ ಅಥವಾ ಹಾಗು ಆಂಡ್ರಾಯ್ಡ್ ಪ್ಲೇಸ್ಟೋರ್ ನಲ್ಲಿ ನಮ್ಮ ಪ್ರಜಾಕೀಯದ ಅಧಿಕೃತ ಆಪ್ ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.app.prajaakeeya ಇದರಲ್ಲಿ ಇರುವ ಮಾಹಿತೆಯೇ ಅಧಿಕೃತ. ನಿಮ್ಮೆಲ್ಲರಲ್ಲೂ ಒಂದು ಮನವಿ, ನೀವು ಕೂಡ ಸ್ವಾಭಿಮಾನಿ ಕನ್ನಡಿಗರು. ನಿಮ್ಮ ಬಿಡುವಿನ ಸಮಯದಲ್ಲಿ ಮತದಾರ ಪಕ್ಷವಾದ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಜಾಲತಾಣದಲ್ಲಿ ಅದರ ವಿಚಾರಗಳನ್ನು ನೋಡಿ, ಅರ್ಥೈಸಿಕೊಳ್ಳಿ, ನಿಮ್ಮ ಹತ್ತಿರದ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಚರ್ಚಿಸಿ.
ಈ ಕ್ಲಬ್ ನ ರಚಿಸಿರುವ ಪ್ರಜಾಕೀಯನ್ಸ್ ತೀರ್ಮಾನದಂತೆ ಒಬ್ಬೊಬ್ಬರಿಗೂ ೫ ನಿಮಿಷಗಳ ಕಾಲಾವಕಾಶವಿರುತ್ತದೆ. ಆದರೂ ಕೆಲವರಿಗೆ ಪೂರ್ಣ ಪ್ರಜಾಕೀಯದ ವಿಚಾರಗಳ ವಿನಿಮಯ ಮಾಡುವಾಗ ಹೆಚ್ಚು ಸಮಯಾವಕಾಶ ನೀಡಲಾಗುತ್ತದೆ. ನೀವು ನೀವಾಗಿಯೇ ಕೈ ಎತ್ತಿ ಸ್ಪೀಕರ್ ಪ್ಯಾನೆಲ್ ಗೆ ಬಂದಮೇಲೆ ನಿಮಗೆ ೧೦-೧೫ ನಿಮಿಷವಾದರೂ ಅವಕಾಶ ಸಿಗದಿದ್ದರೆ ಮಾಡರೇಟರ್ ಗಳಿಗೆ ವಯಕ್ತಿಕ ಸಂದೇಶ ಕಳಿಸಿ ಮನವಿ ಮಾಡಿಕೊಳ್ಳಬಹುದು ಜೊತೆಗೆ ಕೊಠಡಿಯ ಚಾಟ್ ನಲ್ಲಿ ನೀವು ಮನವಿ ಮಾಡಿಕೊಳ್ಳಬಹುದು.
ಆ ಸಮಯದಲ್ಲಿ ಮತದಾರರ ಪಕ್ಷವಾದ ಉತ್ತಮ ಪ್ರಜಾಕೀಯ ಪಕ್ಷದ ಅಧಿಕೃತ ಜಾಲತಾಣವನ್ನು ನೋಡಿಕೊಳ್ಳಿ www.prajaakeeya.org
ಧನ್ಯವಾದಗಳು...!
Day | Members | Gain | % Gain |
---|---|---|---|
July 10, 2024 | 171 | +1 | +0.6% |
March 28, 2024 | 170 | +4 | +2.5% |
February 07, 2024 | 166 | +4 | +2.5% |
December 23, 2023 | 162 | 0 | 0.0% |
November 11, 2023 | 162 | +2 | +1.3% |
October 11, 2023 | 160 | +2 | +1.3% |
September 12, 2023 | 158 | +3 | +2.0% |
August 14, 2023 | 155 | 0 | 0.0% |