ಪರಿಕಲ್ಪನೆಯ ಕಡಲೊಳಗೆ
ಮೌನ ಪಿಸುಗುಡುತಿದೆ ನನ್ನಂತೆಯೆ...
ಮನದೊಳಗೆ ಇಣುಕುವ ಭಾವನೆಗಳ
ಖಾಲಿಪುಟದ ಮೇಲೆ ಮೆರವಣಿಗೆ ಮಾಡಬೇಕೆನಿಸಿದೆ.
ತುಂಬು ಯವ್ವನೆ ಲೇಖನಿಗೆ
ಭಾವನೆಗಳ ಜೊತೇ ನಂಟೊಂದು ಬೆಳೆದು,ಸುಮ್ಮನಿರಲಾರದ ಪದಗಳ ರಂಗೋಲಿ ಬಿಡಿಸಿದೆ.
ಮಿತಿಮೀರದ ಮಾತು ಮನದೊಳಗೆ ಮುಲುಕಿರಲು
ಕತೆ, ಕವನ,ಕವಿತೆಯಾಗುವ ಹೊಸರೂಪ ಬಯಸಿದೆ.
ಎಸ್ ಎಸ್ ಭೈರಪ್ಪನವರ ಬರಹಗಳು ನನಗೆ ಅಚ್ಚುಮೆಚ್ಚು .....
ನನ್ನ ಹೆಸರು ಜಯಶೀಲ
ನನ್ನ ಕಾವ್ಯನಾಮ ಭಾವಶರಧಿ....
if the data has not been changed, no new rows will appear.
Day | Followers | Gain | % Gain |
---|---|---|---|
September 10, 2023 | 150 | +1 | +0.7% |
February 01, 2023 | 149 | -2 | -1.4% |
August 09, 2022 | 151 | -1 | -0.7% |
July 03, 2022 | 152 | -3 | -2.0% |
May 27, 2022 | 155 | +1 | +0.7% |
March 11, 2022 | 154 | +4 | +2.7% |
January 13, 2022 | 150 | -1 | -0.7% |
December 06, 2021 | 151 | +3 | +2.1% |