ಮನದ ಭಾವನೆಗಳಿಗೆ ಅಕ್ಷರದ ರೂಪ ಕೊಟ್ಟು ತೋಚಿದ್ದು ಗೀಚುವ ಖಯಾಲಿ.. ಹಾಡುವುದು, ಸಂಗೀತ ಕೇಳುವುದು, ಓದುವುದು, ಬರೆಯುವುದು ನೆಚ್ಚಿನ ಹವ್ಯಾಸ ❤ ಪ್ರತಿಲಿಪಿ ಹವ್ಯಾಸಿ ಬರಹಗಾರ್ತಿ ✍️✍️ ಹುಟ್ಟಿ ಬೆಳೆದದ್ದು ಬೆಣ್ಣೆ ನಗರಿಯಲ್ಲಿ... ಸಧ್ಯದ ವಾಸ ಪೇಡಾ ನಗರಿಯಲ್ಲಿ....🇮🇳