ನೆರಳ ಬೆರಳು ಹಿಡಿದು ನಡೆದು ಸೋತಿದೆ ಮನಸು!!!
ನೊಂದ ಮನದ ಪದಗಳ ಅಳುವಿಗೆ ನೆಂದ ಕಾಗದ,!
ಅಪಸ್ವರದ ಹಾಡಿಗೆ ಕುಂಟು ಹೃದಯ ಹೇಗೆ ಕುಣಿಯಬಲ್ಲದು?
ಭರವಸೆ ಗೆ ಬಾಯಾರಿದೆ
ನಂಬಿಕೆ ತುಸು ನೊಂದಿದೆ
ನಗುವ ಮೊರೆತಕೆ ಮನ ಸೋತಿದೆ
ಉಸಿರಿಗೆ ಉಸಿರ ಕೊಟ್ಟು ಸಾಗಲಿ ಪಯಣ
ಜೀವನ ನಿಲ್ಲುವುದಲ್ಲ !
ಜೀವನ ಹರಿಯುವುದು!
Invited by: Yashas K P
if the data has not been changed, no new rows will appear.
Day | Followers | Gain | % Gain |
---|---|---|---|
December 19, 2023 | 50 | 0 | 0.0% |
November 28, 2022 | 50 | -1 | -2.0% |
September 18, 2022 | 51 | +1 | +2.0% |
June 27, 2022 | 50 | -4 | -7.5% |
April 12, 2022 | 54 | +1 | +1.9% |
January 07, 2022 | 53 | -1 | -1.9% |
October 22, 2021 | 54 | -2 | -3.6% |
September 15, 2021 | 56 | +14 | +33.4% |