ಅರಿಲ್ ನೇಸರ on Clubhouse

Updated: Oct 12, 2023
ಅರಿಲ್ ನೇಸರ Clubhouse
268 Followers
465 Following
@aril01 Username

Bio

ಅರಿಲ್ ನೇಸರನಾದ ನಾನು ಭಾರತಮಾತೆಯ ಮುದ್ದಿನ ಕೂಸು,
ನನ್ನ ತಾಯಿ ಭಾರತಮಾತೆ. ನನ್ನ ತಾಯಿಗೆ ಬೈದರೆ ಭಾರತ ಮಾತೆಗೆ ಬೈದಂತೆ. ನನಗೆ RFR ಕೊಟ್ಟರೆ, ನನ್ನನ್ನು ಬ್ಲಾಕ್ ಮಾಡಿದರೆ, ಅದು ಭಾರತ ಮಾತೆಗೆ ಮಾಡುವ ಅವಮಾನ.

ರಾಜೇಶ್ ಮಜಕ್ಕರ ನನ್ನ ಮುದ್ದಿನ ಚಿಕ್ಕಪ್ಪ❤❤❤.

ಚಾಲಾಕ್ಷ ಕನ್ನಡಿಗ ೨.೦ ನನ್ನ ಕ್ಲಬ್ ಹೌಸ್ ನಾ ಗುರು ನಾನು ಕ್ಲಬ್ ಹೌಸ್ ನಲ್ಲಿ ಇರಲು ಸ್ಪೂರ್ತಿ

ಕೇಶವ ಗೌಡ ಕ್ಲಬ್ ಹೌಸ್ ಮಗು ಚಾಲಾಕ್ಷನ್ ನಾ ಕೈ ಹಿಡಿದು ನಡೆಯುವ ಅವನು ಐಸ್ ಕ್ಯಾಂಡಿ ಕೊಡಿಸಿ ಎಂದು ಹಠಮಾಡುವ ತುಂಟ ಮಗು ಅವನ ಬೇಕು ಬೇಡಗಳನ್ನು ಪೂರೈಸುವ ದೊಡ್ಡಣ್ಣ ಚಾಲಾಕ್ಷನ್. ಕೇಶವ ಗೌಡ ಹಠಮಾಡಿದಾಗ ಎತ್ತಿಕೊಂಡು ಮುದ್ದಾಡಿ ರಮಿಸಿ ಸಮಾಧಾನ ಮಾಡುವ ಮಹಾನ್ ಚೇತನ ಈ ಚಾಲಕ್ಷನ್, ಚಾಲಾಕ್ಷನ್ ಕೇಶವ ಗೌಡ ಬಾಂದವ್ಯ ಕ್ಲಬ್ ಹೌಸ್ ನಲ್ಲಿ ನಾ ಕಂಡ ಅದ್ಭುತ ಬೆಲೆ ಕಟ್ಟಲಾಗದ ಬಾಂದವ್ಯ

ಮಾತೃ ಸ್ವರೂಪ ಸೀತಾಮಾತೆ ಮತ್ತು ಪಿತೃ ಸ್ವರೂಪ ಶ್ರೀರಾಮನನ್ನು ಭಕ್ತಿಯಿಂದ‌ ಅರಾಧಿಸುವ ಶಿಶು ನಾನು. ನನಗೆ ಕೇಡುಬಯಸಿದರೆ ನನ್ನ ಮನಸ್ಸಿಗೆ ನೋವು ಮಾಡಿದರೆ ಪ್ರಭು ಶ್ರೀರಾಮನಿಗೆ ನಿಂದಿಸಿದಂತೆ ಇದರಿಂದ ನೀವು ಶ್ರೀರಾಮನ ಅವಕೃಪೆಗೆ ಭಾಜನರಾಗುತ್ತಿರಾ.

Member of

More Clubhouse users