🇮🇳
Writer ✍️
1). ನಿನ್ನ ಕಣ್ಣು ನೋಡುತ್ತ ನನ್ನಲ್ಲೇ ತುಂಬಿಕೊಳ್ಳುತೀರುವೆ ನಾನು,
ನಿನ್ನ ಮಾತು ಕೇಳುತ್ತಾ ಮೌನಿಯಾಗಿರುವೇ ನಾನು,
ಆಗಾಗ ಕೈ ಸ್ಪರ್ಶ ನೀಡಿ ಎಚ್ಚರಗೊಳಿಸುತ್ತಿರು ನೀನು,
ಸ್ಪರ್ಶದಿ ಬೆಚ್ಚಿಬಿದ್ದು ಮುಗುಳುನಗುತ್ತಿರುವ ನಾನು,
ಬರಹ ಲೇಖನಿಯ ಲೇಖಕ ನಿನ್ನವನು...
2).ನಿನ್ನನ್ನ ನಾನು ಕನಸಾಗಿ ಕಂಡಿಲ್ಲ
ನೀನೇ ನನ್ನ ಕನಸು ಎಂದು ಕಂಡೆ. . .
3).ಸಾಗರ ಮುತ್ತಿಕ್ಕುವ ಕ್ಷಣದಿ,
ನೋವೆಲ್ಲಾ ತಣಿದವು ,
ನಡೆದು ಬಿಡಲೇ ನಿನ್ನೊಟ್ಟಿಗೆ ನಾನು,
ಬಾರದೆಂಬುವ ಲೋಕದಿ,
ತಿರುಗಿ ನೋಡಲೇ ಜಗವ,
ಕರೆವುದೇ ನಿನ್ನ ಕರ್ತವ್ಯ,
ಅಲೆಗಳಂತಹ ಕಷ್ಟಗಳಿದ್ದರು
ಹೊಸದೇನಲ್ಲ ಈ ತೀರಕ್ಕೆ
ಅಲೆಗಳ ಮೇಲೆ ತೇಲುವ ದೊಣಿಯಂತೆ
ಸಾಗು ನೀ ನಿನ್ನ ನೆಮ್ಮದಿಯವರೆಗೆ
4).ಅವಳೆಂದರೆ ಅವನಿಗೆ ನೋವು ಮರಿಸುವ ಔಷದಿ, ಅವಳೆಂದರೆ ಅವನಿಗೆ ಹುರಿದುಂಬಿಸುವ ಸ್ಫೂರ್ತಿ, ಅವಳೆಂದರೆ ಅವನಿಗೆ ನಗುವಿನ ಹಬ್ಬ,
ಅವಳಿಲ್ಲದ ಅವನಿಗೆ ಏನು ಇಲ್ಲ ಎಂಬಂತೆ,
ಅವಳಿದ್ದರೆ ಅವನಿಗೆ ಏನಿಲ್ಲಾ... ಎಂಬಂತೇ..
5).ನೀ ಬಳಕುವ ಪರಿಗೆ ಸಡಿಲವಾದಿತು ನೆರಿಗೆ
ಗಾಳಿಯೊಡನೆ ನಿನ್ನ ಸೇರಾಗಿನಟದ ಮಿತಿಗೆ
ಸ್ವಲ್ಪ ಹುಷಾರು, ನೋಡಲು ಕಂಗಳ ತಕರಾರು
Etc etc..
@cl_me_param (insta DM)
Civil engineer
if the data has not been changed, no new rows will appear.
Day | Followers | Gain | % Gain |
---|---|---|---|
November 11, 2023 | 83 | +2 | +2.5% |
October 23, 2022 | 81 | +1 | +1.3% |
June 09, 2022 | 80 | -5 | -5.9% |
May 03, 2022 | 85 | -1 | -1.2% |
March 25, 2022 | 86 | +1 | +1.2% |
January 27, 2022 | 85 | -2 | -2.3% |