ಶ್ರೀಗಂಧ ಕನ್ನಡ ಬಳಗ on Clubhouse

ಶ್ರೀಗಂಧ ಕನ್ನಡ ಬಳಗ Clubhouse
59 Members
Updated: Mar 26, 2024

Description

~ ಶ್ರೀಗಂಧ ಬಳಗ ~
~ Shrigandha Kannada Balaga ~

ನಾಡು ನುಡಿಯ ಬಗ್ಗೆ ಅಪಾರ ಗೌರವ ಮತ್ತು ಕಾಳಜಿ ಇರುವ ಸಮಾನ ಮನಸ್ಕರ ಅಪರೂಪದ ಗುಂಪಾಗಿದ್ದು.
ನಾಡು ನುಡಿಯ ಏಳ್ಗೆಗೆ ಸಂಬಂಧಿಸಿದ ಚರ್ಚೆಗೆ ಮುಕ್ತ ಅವಕಾಶವುಂಟು, ಆದ್ರೆ ನಿಲುವು ಮಾತ್ರ ರಾಜಕೀಯೇತರವಾಗಿರಲಿ ಮತ್ತು ಜಾತ್ಯಾತೀತವಾಗಿರಲಿ.
ಧಕ್ಕೆಗೆ ಧಿಕ್ಕಾರ, ನೋವಿಗೆ ಮಿಡಿಯುವ ಮನ, ನಾಡಿನ ಸಾಧನೆಗಳ ಸಂಭ್ರಮಿಸುವ ವೇದಿಕೆ ಇದಾಗಿರಲಿ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ 💛❤️
ಕನ್ನಡ / ಕರ್ನಾಟಕ : ಈ ಬಳಗದ ಉದ್ದೇಶ ಕೇವಲ ಕನ್ನಡ ಕರ್ನಾಟಕದ ವೈಭವ, ಇತಿಹಾಸ, ಹಿರಿಯನ್ನು ಸಾರುವುದು ಹಾಗೂ ಎತ್ತಿ ಹಿಡಿಯುವುದು ಆಗಿದ್ದು ಯಾವುದೇ ಅನ್ಯ ವಿಷಯಗಳ ಚರ್ಚೆಗೆ ಅವಕಾಶ ಇರುವುದಿಲ್ಲ.

Rules

ಕನ್ನಡ / ಕರ್ನಾಟಕ

ಈ ಬಳಗದ ಉದ್ದೇಶ ಕೇವಲ ಕನ್ನಡ ಕರ್ನಾಟಕದ ವೈಭವ, ಇತಿಹಾಸ, ಹಿರಿಯನ್ನು ಸಾರುವುದು ಹಾಗೂ ಎತ್ತಿ ಹಿಡಿಯುವುದು ಆಗಿದ್ದು ಯಾವುದೇ ಅನ್ಯ ವಿಷಯಗಳ ಚರ್ಚೆಗೆ ಅವಕಾಶ ಇರುವುದಿಲ್ಲ.

Last 30 Records

Day Members Gain % Gain
March 26, 2024 59 0 0.0%
February 05, 2024 59 0 0.0%
December 22, 2023 59 +1 +1.8%
November 10, 2023 58 +3 +5.5%
October 10, 2023 55 0 0.0%
September 10, 2023 55 0 0.0%
August 13, 2023 55 0 0.0%

Charts

Some Club Members

More Clubs