Abhigyanam - ಅಭಿಜ್ಞಾನಂ on Clubhouse

Abhigyanam - ಅಭಿಜ್ಞಾನಂ Clubhouse
676 Members
Updated: May 19, 2024

Description

𝘼𝙗𝙝𝙞𝙟𝙣𝙮𝙖𝙣𝙖𝙢___ಅಭಿಜ್ಞಾನಂ___अभिज्ञानम् 𝙞𝙨 𝙖 𝙘𝙡𝙪𝙗 𝙩𝙝𝙖𝙩 𝙥𝙪𝙧𝙚𝙡𝙮 𝙙𝙚𝙖𝙡𝙨 𝙬𝙞𝙩𝙝 𝙚𝙭𝙘𝙝𝙖𝙣𝙜𝙚 𝙤𝙛 𝙠𝙣𝙤𝙬𝙡𝙚𝙙𝙜𝙚 𝙤𝙣 𝙖𝙣𝙮𝙩𝙝𝙞𝙣𝙜 𝙖𝙣𝙙 𝙚𝙫𝙚𝙧𝙮𝙩𝙝𝙞𝙣𝙜

𝙊𝙥𝙚𝙣 𝙛𝙤𝙧𝙪𝙢 𝙩𝙤 𝙚𝙫𝙚𝙧𝙮𝙤𝙣𝙚 𝙖𝙣𝙙 𝙖𝙣𝙮𝙤𝙣𝙚 𝙬𝙝𝙤 𝙘𝙖𝙣 𝙚𝙣𝙡𝙞𝙜𝙝𝙩𝙚𝙣 𝙪𝙨 𝙖𝙡𝙡 𝙗𝙮 𝙨𝙥𝙧𝙚𝙖𝙙𝙞𝙣𝙜 𝙠𝙣𝙤𝙬𝙡𝙚𝙙𝙜𝙚

💡****ನಹಿ ಜ್ಞಾನೇನ ಸದೃಶಂ****💡

"ನಹಿ ಜ್ಞಾನೇನ ಸದೃಶಂ" ಜ್ಞಾನಕ್ಕೆ ಸಮಾನವಾದುದು ಯಾವುದು ಇಲ್ಲ ಎಂಬುದು ಪ್ರಾಚೀನ ಗೀತಾಮೃತದ ಒಂದು ಅಣಿಮುತ್ತು. ಪ್ರಪಂಚದಲ್ಲಿ ಬೆಳವಣಿಗೆಗೆ ವಿಶೇಷ ಪ್ರಾಶಸ್ತ್ಯವುಂಟು. ಯಾವ ನಾಗರಿಕತೆ ಹಾಗೂ ಸಂಸ್ಕೃತಿ ಸಮೃದ್ಧವಾಗಿರುತ್ತದೆಯೋ ಅದು ಸರ್ವತೋಮುಖ ಬೆಳವಣಿಗೆಯನ್ನು ಹೊಂದಿ ಇತಿಹಾಸ ನಿರ್ಮಾಣ ಮಾಡಿರುವುದಕ್ಕೆ ಹಲವಾರು ದೃಷ್ಟಾಂತಗಳು ಪ್ರಪಂಚದಾದ್ಯಂತ ಕಾಣ ದೊರೆಯುತ್ತವೆ. ಜ್ಞಾನ ಬಹುಮುಖಿಯಾದುದು. ಅದು ಹಲವಾರು ದಿಕ್ಕುಗಳಲ್ಲಿ ಚಲನಶೀಲತೆಯನ್ನು ಪಡೆದು ಕೊಂಡಿರುತ್ತದೆ. ಜ್ಞಾನದ ಬೊಕ್ಕಸ ತುಂಬಿದಂತೆಲ್ಲ ಇನ್ನೂ ಆಳಕ್ಕೆ ಇಳಿಯುತ್ತಾ ಹೋಗುತ್ತದೆ. ಕುತೂಹಲ ಗರಿ ಕೆದರುವಂತೆ ಮಾಡುತ್ತದೆ

ಬನ್ನಿ ಜ್ಞಾನ ಪಡೆಯೋಣ...

-- Abhijnyanam___ಅಭಿಜ್ಞಾನಂ___अभिज्ञानम्
Respect Hindus and Hinduthva: Jai Hindu Rashtra ❤

Some Club Members

More Clubs