"ಪ್ರಜ್ಞಾವಂತ ಭಾರತ" ಯಾವುದೇ ಒಂದು ಗುಂಪಿನ ಸ್ವತ್ತಲ್ಲ. ಪ್ರಜ್ಞಾವಂತರ ಭಾರತದಲ್ಲಿ ಜಿಹಾದಿಗಳು, ನಕ್ಸಲರು ಮತ್ತು ಗಂಜಿ ಗಿರಾಕಿಗಳು ಹೇಗೆ ತಮ್ಮ ಅಜೆಂಡಾ ತುರುಕುವರೋ ಹಾಗೆಯೇ ಕ್ಲಬ್ ಹೌಸ್ ನಲ್ಲಿ ಕೂಡ ಈ ಹೆಸರಿನಲ್ಲಿ ವಿಷ ಪ್ರಾಶನ ಮಾಡುವುದರ ವಿರುದ್ಧ ನಿಜವಾದ ಪ್ರಜ್ಞಾವಂತರು ಒಗ್ಗೂಡಿ ಸತ್ಯ ದರ್ಶನ ಮಾಡಿಸುವುದೇ ಉದ್ದೇಶ ..!!
#1 ~ ಧಾರ್ಮಿಕ ಅವಹೇಳನ ಮಾಡಬಾರದು.: ಈ ಕ್ಲಬ್ ನ ಯಾವುದೇ ಧಾರ್ಮಿಕ ಅವಹೇಳನಕಾರಿ ಮಾತುಗಳನ್ನ ಸಹಿಸುವುದಿಲ್ಲ. ಒಂದು ವೇಳೆ ನಿಯಮ ತಪ್ಪಿ ಮಾತಾಡುವವರನ್ನ ರೂಮ್ ಹಾಗು ಕ್ಲಬ್ ನಿಂದ ಹೊರಹಾಕಲಾಗುವುದು. ಕಣ್ತಪ್ಪಿನಿಂದ ಆದ ನಿಂಧನೆಗೆ ಮಾತಾಡಿದವರೇ ಜವಾಬ್ದಾರಿ ಹೊರತು ಮಾಡರೇಟರ್ ಗಳಲ್ಲ.
#2: ವೈಯಕ್ತಿಕ ನಿಂದನೆ ಮಾಡಬಾರದು: ಯಾವುದೇ ಸದಸ್ಯರ ವೈಯಕ್ತಿಕ ನಿಂದನೆ ಮಾಡಬಾರದು.
#3: ಅಸಂವಿಧಾನಿಕ ಭಾಷಾ ಪ್ರಯೋಗ ಸಲ್ಲದು.: ಯಾವುದೇ ರೀತಿಯ ಅಸಂವಿಧಾನಿಕ ಭಾಷಾ ಪ್ರಯೋಗ ಸಲ್ಲದು, ಅಂತವರನ್ನ ರೂಮ್/ಕ್ಲಬ್ ಗಳಿಂದ ಹೊರಹಾಕಲಾಗುವುದು.