ಶಾಂತಿ ಪ್ರಿಯರೇ on Clubhouse

ಶಾಂತಿ ಪ್ರಿಯರೇ Clubhouse
5k Members
Updated: Jul 11, 2024

Description

No Kathe, No Drama, No offence, Only ಜಾತ್ರೆ.

ಎಲ್ಲರ ಕಾಲ್ ಎಳಿಯುತ್ತೆ ಕಾಲ.. ಅದುರ್ದು ಒಂದು ಸಣ್ಣ trailer ನೋಡಿ ಮುದುರ್ಕೊಂಡ್ ಬಾಲ 🐒....
_____________________________________
ನೋಡಿ👀, ಈ ಪ್ರಪಂಚದಲ್ಲಿ ಎಲ್ಲಾ🥈 ಕ್ಲಾಸ್ ಜನಗಳು.
ಒಂದು ನಮ್ ಕ್ಲಬ್ ಗೆ join ಆಗೋ ಜನ ಇನ್ನೊಂದು ನಮ್ಮ ಕ್ಲಬ್ ಗೆ join ಆಗಿ exit ಆಗೋ ಜನ.
Join ಆಗೋಕೆ ಅಂತಾನೆ exit ಆಗೋ ಜನ, exit ಆಗಿ Join ಆಗೋ ಜನ.
Join ಆಗಿ ಮಾತಾಡ್ಬೇಕು ಅನ್ನೋ ಜನ, exit ಆದ್ರೂ ಮಾತಾಡಬಾರದು ಅನ್ನೋ ಜನ,
ಈ join u exit ನಡೆವೆ ನ್ನನ್ ಅಂತವರು ಕುಷ್ಟಿ ಆಗಿ join ಮಾದಕ್ಕೂ ಹೆದರದೆ Exit ಅಗಕ್ಕೂ ಹೆದರದೆ ಹೆಂಗ್ರ್ತನೆ ಗೊತ್ತಾ..... 😉🔥
ಅದಿಕ್ಕೆ join ಆಗ್ ನೋಡಿ 😉..
_____________________________________

ದಯವಿಟ್ಟು ಈ ಕ್ಲಬ್ ನ ೨೦ ಜನ್ನಕ್ಕೆ invite ಮಾಡಿ ನಿಮಗೆ ಶಾಂತಿ ಸಿಕ್ತಾಳೆ 😜.. ignore ಮಾಡಿದ್ರೆ ಅವ್ಳನ್ನೆ ಮದ್ವೆ ಆಗ್ತೀರಾ ಹುಷಾರು...



#stay_safe #stay_strong bcz #Nanavanalla
ಗೊತ್ತಾ ??: ಗೊತ್ತಿದ್ರೆ ಗೊತ್ತಿದೆ ಅಂತ ಹೇಳಿ, ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಅಂತ ಹೇಳಿ, ಗೊತ್ತಿದ್ದು ಗೊತ್ತಿದ್ದು ಗೊತ್ತಿಲ್ಲ ಅಂತ ಹೇಳಬೇಡಿ, ಗೊತ್ತಾಗದಿದ್ದರೆ ಗೊತ್ತಿರುವವರು ನ ಕೇಳಿ ಗೊತ್ತು ಮಾಡ್ಕೊಳ್ಳಿ. ಗೊತ್ತಾಗುವ ವರೆಗೂ ಬಿಡಬೇಡಿ.
ಗೊತ್ತಾ??: ಅದು ಬಿಟ್ಟು ಗೊತ್ತಿರುವುದನ್ನು ಗೊತ್ತಿಲ್ಲ ಅಂತ, ಗೊತ್ತಿಲ್ದೆ ಇರೋದನ್ನ ಗೊತ್ತಿದೆ ಅಂತ ಹೇಳಿದ್ರೆ, ಗೊತ್ತಿರುವುದು ಗೊತ್ತಾಗದೇ ಹೋದೀತು, ಏನು ಗೊತ್ತಾಗಿಲ್ಲ ಅಂದ್ರೆ join ಮಾಡಿ.

Rules

ಗೊತ್ತಾ ??

ಗೊತ್ತಿದ್ರೆ ಗೊತ್ತಿದೆ ಅಂತ ಹೇಳಿ, ಗೊತ್ತಿಲ್ಲದಿದ್ದರೆ ಗೊತ್ತಿಲ್ಲ ಅಂತ ಹೇಳಿ, ಗೊತ್ತಿದ್ದು ಗೊತ್ತಿದ್ದು ಗೊತ್ತಿಲ್ಲ ಅಂತ ಹೇಳಬೇಡಿ, ಗೊತ್ತಾಗದಿದ್ದರೆ ಗೊತ್ತಿರುವವರು ನ ಕೇಳಿ ಗೊತ್ತು ಮಾಡ್ಕೊಳ್ಳಿ. ಗೊತ್ತಾಗುವ ವರೆಗೂ ಬಿಡಬೇಡಿ.

ಗೊತ್ತಾ??

ಅದು ಬಿಟ್ಟು ಗೊತ್ತಿರುವುದನ್ನು ಗೊತ್ತಿಲ್ಲ ಅಂತ, ಗೊತ್ತಿಲ್ದೆ ಇರೋದನ್ನ ಗೊತ್ತಿದೆ ಅಂತ ಹೇಳಿದ್ರೆ, ಗೊತ್ತಿರುವುದು ಗೊತ್ತಾಗದೇ ಹೋದೀತು, ಏನು ಗೊತ್ತಾಗಿಲ್ಲ ಅಂದ್ರೆ join ಮಾಡಿ.

Last 30 Records

Day Members Gain % Gain
July 11, 2024 5,020 +8 +0.2%
March 28, 2024 5,012 +2 +0.1%
February 07, 2024 5,010 0 0.0%
December 24, 2023 5,010 +2 +0.1%
November 11, 2023 5,008 0 0.0%
October 12, 2023 5,008 +3 +0.1%
September 12, 2023 5,005 0 0.0%
August 14, 2023 5,005 0 0.0%
July 12, 2023 5,005 +2 +0.1%
June 19, 2023 5,003 -12 -0.3%
March 18, 2023 5,015 -1 -0.1%
March 03, 2023 5,016 +16 +0.4%
November 19, 2022 5,000 +100 +2.1%
September 26, 2022 4,900 +100 +2.1%
July 26, 2022 4,800 +100 +2.2%
June 04, 2022 4,700 +100 +2.2%
March 19, 2022 4,600 +100 +2.3%
March 12, 2022 4,500 +589 +15.1%
November 24, 2021 3,911 +8 +0.3%
November 23, 2021 3,903 +9 +0.3%
November 22, 2021 3,894 +8 +0.3%
November 21, 2021 3,886 +5 +0.2%
November 20, 2021 3,881 +3 +0.1%
November 19, 2021 3,878 +24 +0.7%
November 17, 2021 3,854 +3 +0.1%
November 16, 2021 3,851 +5 +0.2%
November 15, 2021 3,846 +7 +0.2%
November 13, 2021 3,839 +14 +0.4%
November 12, 2021 3,825 +7 +0.2%
November 11, 2021 3,818 +16 +0.5%

Charts

Some Club Members

More Clubs