ಸಂಗೀತ ಸಾಹಿತ್ಯಗಳನ್ನು ಒಂದು ಮಾಡಿ ಅವೆರಡಕ್ಕೆ ಆಟ ಕಟ್ಟಿ ರಸಾಸ್ವಾದ ಮಾಡುವುದಕ್ಕೆ ಹೊರಟಿರುವ ನಾವು ಮಕ್ಕಳು.
ಆದರೆ ನಮಗಿದ್ಯಾವುದೂ ಮಕ್ಕಳಾಟವಲ್ಲ, ನಾವು ನಮ್ಮೊಳಗೆ ಬೆಳೆಯಬೇಕೆಂಬ ಹಂಬಲದ, ತುಡಿತದ ಫಲ.
ಇದಕ್ಕೆ ನಿಮ್ಮ ಪ್ರೋತ್ಸಾಹ ಆಶೀರ್ವಾದ ನಮಗೆ ಅತ್ಯಾವಶ್ಯಕ.
ಬೆನ್ನ ಮೇಲೆ ಒಂದು ಮುದ್ದು ಗುದ್ದು ನಮ್ಮನ್ನು ಬಹಳ ದೂರ ಈ ಪಯಣದಲ್ಲಿ ಕೊಂಡೊಯ್ಯಲಿಕ್ಕಿದೆ.
ಪದ ಪಾಕದಿಂ ಉಲಿಯುವ ದನಿಪದ ಸವಿಯೋಣ ಬಾ..