ಹಿಂದಿ ಹೇರಿಕೆ ವಿರುದ್ಧ ಸಮರ on Clubhouse

ಹಿಂದಿ ಹೇರಿಕೆ ವಿರುದ್ಧ ಸಮರ Clubhouse
9 Members
Updated: May 4, 2024

Description

ಸಂಘರ್ಷವೊಂದು ಶುರುವಾಗಲಿ...
ನಾಡಿನ ಮಕ್ಕಳು ಬದುಕು ಹಸನಾಗಲಿ...
ಕನ್ನಡಮ್ಮನ ಕಂದಮ್ಮಗಳು...
ಹಿಂದಿಯಮ್ಮನ ಮಲ-ಮಕ್ಕಳಾಗದಿರಲಿ...

ಸಂವಿಧಾನದ ಪರಿಶ್ಚೇದ 343-351ರ ಅಡಿಯಲ್ಲಿ ಹಿಂದಿ ಭಾಷೆಗೆ ನೀಡಿರುವ ವಿಶೇಷ ಸ್ಥಾನಮಾನ ತೆಗೆಯಬೇಕು ಹಾಗೂ ರಾಜ್ಯ ಪಠ್ಯಕ್ರಮದಲ್ಲಿ ಹಿಂದಿ ಪಠ್ಯ ನಿಲ್ಲಿಸಿ ದ್ವೀಭಾಷೆ ನೀತಿ ಜಾರಿಗೊಳಿಸಿ.

Some Club Members

More Clubs