ಷೇರುಪೇಟೆ: ಸದಾ-ಸರಳ-ಸಂತೃಪ್ತ on Clubhouse

ಷೇರುಪೇಟೆ: ಸದಾ-ಸರಳ-ಸಂತೃಪ್ತ Clubhouse
2.6k Members
Updated: Oct 4, 2022

Description

09:27 pm club ಎಂದೇ ಪ್ರಸಿದ್ಧಿ .

ದುಡ್ಡೆ ದೊಡ್ಡಪ್ಪ, ವಿದ್ಯೆ ಅದರಪ್ಪ ಎಂಬ ನಾಣ್ಣುಡಿ ಎಲ್ಲರಿಗೂ ಗೊತ್ತು. ಆದುದರಿಂದ ಷೇರುಪೇಟೆಯಲ್ಲಿ ಹಣ ಗಳಿಸಬೇಕಾದರೆ, ಷೇರು ಪೇಟೆಯ ಬಗ್ಗೆ ತಿಳುವಳಿಕೆ ಮತ್ತು ಜ್ಞಾನ ಬೇಕು.
ಅನೇಕರು ಷೇರುಪೇಟೆಯಲ್ಲಿ ದಿಢೀರನೆ ಹಣಗಳಿಸಿ, ಬೇಗ ಶ್ರೀಮಂತರಾಗಬಹುದು ಎಂಬ ಆಸೆಯಿಂದ ಯಾವುದೇ ತಯಾರಿ ನಡೆಸದೇ, ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಹೀಗೆ ಜ್ಞಾನಾರ್ಜನೆ ಮಾಡಿಕೊಳ್ಳದೇ, ಷೇರುಪೇಟೆಯಲ್ಲಿ ಹೂಡಿಕೆ ಮಾಡಿದ ಶೇಕಡಾ ತೊಂಬತ್ತರಷ್ಟು ಜನ, ಅತೀ ಶೀಘ್ರದಲ್ಲಿ ಕಷ್ಟಪಟ್ಟು ಗಳಿಸಿದ ತಮ್ಮೆಲ್ಲಾ ಹಣವನ್ನು ಕಳೆದುಕೊಂಡು ಬೀದಿಗೆ ಬರುತ್ತಾರೆ.

ಈ ಅನಾಹುತವನ್ನು ತಪ್ಪಿಸಲು ಹಾಗು ನಿಮಗೆ ನೆರವಾಗಲು ಆರಂಭಿಸಿದ ಕ್ಲಬ್ ಹೌಸ್ ವಾಹಿನಿಯೇ "ಷೇರುಪೇಟೆ:ಸದಾ-ಸರಳ-ಸಂತೃಪ್ತ“.
ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ನೆರವಾಗುವ ಮಾಹಿತಿಯನ್ನು ಸರಳ ರೂಪದಲ್ಲಿ ನೀಡುವುದೇ ಈ ವಾಹಿನಿಯ ಮುಖ್ಯ ಗುರಿ.

ಗಮನಿಸಿ: ಈ ವಾಹಿನಿಯಲ್ಲಿ ಮಾಹಿತಿ ನೀಡುವವರು SEBIಯಿಂದ ಅಧಿಕೃತವಾಗಿ ನೋಂದಣಿ ಹೊಂದಿದ ಮಾಹಿತಿದಾರರಲ್ಲ ಮತ್ತು ಇಲ್ಲಿ ನೀಡಿರುವ ವಿವರಗಳು ಜ್ಞಾನಾರ್ಜನೆಗಾಗಿ ಮಾತ್ರ. ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರು ತಮ್ಮ ಹೂಡಿಕೆಯ ಲಾಭ ನಷ್ಟಗಳಿಗೆ ತಾವೇ ನೇರ ಹೊಣೆ ಮತ್ತು ಜವಾಬ್ದಾರರಾಗಿರುತ್ತಾರೆ.


WE SHARE A COMMON LOVE .

STOCK MARKETS.

Recording available in Telegram

👇🏽👇🏽👇🏽👇🏽

Https://t.me/stockmarketinkannada

Rules

No Stock Recommendations

Althought you have our ears for your opinion and question , while putting forward your opinion be polite.

This group is dedicated to discuss Financial Markets and Economic related topics.

Let your opinions be based on facts and figures.

Be crisp and upto the point .

Timings

Efforts will be made to be live everyday by 09:27 PM

Last 30 Records

Day Members Gain % Gain
September 19, 2022 2,600 +100 +4.0%
June 30, 2022 2,500 +100 +4.2%
April 03, 2022 2,400 +100 +4.4%
March 12, 2022 2,300 +238 +11.6%
November 24, 2021 2,062 +4 +0.2%
November 21, 2021 2,058 +3 +0.2%
November 20, 2021 2,055 +4 +0.2%
November 18, 2021 2,051 +4 +0.2%
November 17, 2021 2,047 +4 +0.2%
November 16, 2021 2,043 +3 +0.2%
November 15, 2021 2,040 +13 +0.7%
November 12, 2021 2,027 +9 +0.5%
November 11, 2021 2,018 +15 +0.8%
November 10, 2021 2,003 +14 +0.8%
November 09, 2021 1,989 +3 +0.2%
November 08, 2021 1,986 +6 +0.4%
November 07, 2021 1,980 +2 +0.2%
November 06, 2021 1,978 +6 +0.4%
November 04, 2021 1,972 +8 +0.5%
November 02, 2021 1,964 +18 +1.0%
October 30, 2021 1,946 +4 +0.3%
October 29, 2021 1,942 +8 +0.5%

Charts

Some Club Members

More Clubs