ವಾಲ್ಮೀಕಿ ಮಿತ್ರ ಮಾಸ ಪತ್ರಿಕೆ
||ವಂದೇ ವಾಲ್ಮೀಕಿ ಕೋಕಿಲಂ||
ವಾಲ್ಮೀಕಿ ನಾಯಕ ಸಮುದಾಯವನ್ನು ಒಂದು ಕಡೆ ಸೇರಿಸುವ, ಸಮುದಾಯದ ಪ್ರಸ್ತುತ ಸಮಸ್ಯೆಗಳನ್ನು ಚರ್ಚಿಸಿ, ಪರಿಹಾರ ಹುಡುಕುವುದು, ಹೋರಾಟ ರೂಪಿಸುವುದರ ಕುರಿತು ಸಮುದಾಯದ ಹಿರಿಯರು, ಮಾರ್ಗದರ್ಶಕರು, ಚಿಂತಕರು ಯುವ ಸಮುದಾಯ ನೇರವಾಗಿ ಚರ್ಚಿಸುವ   ಸದುದ್ದೇಶದಿಂದ ರೂಪಿಸಿರುವ ಕ್ಲಬ್ ಹೌಸ್ ರೂಂ.
ನಿಯಮಗಳು: * ಕಡ್ಡಾಯವಾಗಿ  ವಿಷಯಗಳ ಹೊರತಾಗಿ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುವಂತಿಲ್ಲ
* ಯಾವುದೇ ಜಾತಿ,ಧರ್ಮಗಳ  ಹೆಸರುಗಳನ್ನು, ಜಾತಿ ಸೂಚಕ ಪದಗಳನ್ನು ಬಳಸಬಾರದು
* ಅಸಂವಿಧಾನಿಕ ಪದಗಳನ್ನು ಉಪಯೋಗಿಸುವಂತಿಲ್ಲ 
*  ವೈಯಕ್ತಿಕವಾಗಿ ಟೀಕೆ ಮಾಡುವಂತಿಲ್ಲ
| Day | Members | Gain | % Gain | 
|---|---|---|---|
| June 26, 2024 | 443 | +1 | +0.3% | 
| March 20, 2024 | 442 | 0 | 0.0% | 
| January 30, 2024 | 442 | 0 | 0.0% | 
| December 16, 2023 | 442 | 0 | 0.0% | 
| November 06, 2023 | 442 | +2 | +0.5% | 
| October 07, 2023 | 440 | +2 | +0.5% | 
| September 07, 2023 | 438 | 0 | 0.0% | 
| August 09, 2023 | 438 | +1 | +0.3% |