ಇತಿಹಾಸದ ಬಗ್ಗೆ ೩ನಿಮಿಷ ಮಾತು on Clubhouse

ಇತಿಹಾಸದ ಬಗ್ಗೆ ೩ನಿಮಿಷ ಮಾತು Clubhouse
46 Members
Updated: Jul 12, 2024

Description

ಮಾನವ ತಾನು ನಡೆದು ಬಂದ ಇತಿಹಾಸದ ,ಮಾನವನ ನಾಗರೀಕತೆ ಬಗ್ಗೆ ಮೂರು ನಿಮಿಷದ ಮಾತು...
ನಿಮ್ಮ ಮಾತುಗಳಿಗೆ ನೀವೇ ಜವಾಬ್ದಾರರು...
ಯಾವುಧೆ ಧರ್ಮ,ಮತ,ಪಂತಗಳ, ವ್ಯಕ್ತಿಗಳ ಬಗ್ಗೆ ಸಂಬಂಧಿಸಿದ ಯಾವುದೇ ಅನುಚಿತ ಪ್ರಸ್ತಾಪ ಇಲ್ಲದಿರಲಿ.💐🙏
ನಾಗರೀಕತೆ: ಹಿಂದಿನಿಂದ ಬಂದಬಗ್ಗೆ
ಇತಿಹಾಸ: ರಾಜಕೀಯ,ಹಣಕಾಸು,ಆಡಳಿತ, ಸಾಮಾಜಿಕ,ಭಾಷಾ....ಇತ್ಯಾದಿ ಇತಿಹಾಸಗಳ ಬಗ್ಗೆ
ನೆಡದು ಬಂದ ದಾರಿಯ ಇತಿಹಾಸ: ಸಾಧುಂಗೆ ಸಾಧು
ಮಾಧುರ್ಯಂಗೆ ಮಾಧುರ್ಯನ್
ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನ್
ಮಾಧವನೀತನ್ ಪೆರನಲ್ಲ...

Some Club Members

More Clubs