ಷೇರುಪೇಟೆ ವಿಚಾರ ಮಂಟಪ on Clubhouse

ಷೇರುಪೇಟೆ ವಿಚಾರ ಮಂಟಪ Clubhouse
3k Members
Updated: Sep 10, 2023

Description

*ಇಂದಿನ ದಿನಗಳಲ್ಲಿ ಹೂಡಿಕೆಯು ಸ್ವಲ್ಪ ಮಟ್ಟಿನ ಯಶಸ್ಸು ಕಾಣಬೇಕಾದರೆ ಕೆಲವು ಸರಳ ಸೂತ್ರಗಳು*:

* ಹೂಡಿಕೆಮಾಡಿದ ಹಣದ ಸುರಕ್ಷತೆಕಡೆ ಹೆಚ್ಚು ಗಮನ ನೀಡಬೇಕು.
* ಸ್ಪರ್ಧಾತ್ಮಕವಾಗಿರುವ ಈಗಿನ ಸಮಯದಲ್ಲಿ ದೊರೆತಂತಹ ಲಾಭಗಳಿಕೆಯ ಅವಕಾಶವನ್ನು ಕೈಗೆಟುಕಿಸಿಕೊಳ್ಳುವುದು ಅನಿವಾರ್ಯ.
* ಸಾಧ್ಯವಾದಷ್ಟು ಅಗ್ರಮಾನ್ಯ ಕಂಪೆನಿಗಳನ್ನೇ ಹೂಡಿಕೆಗೆ ಆಯ್ಕೆಮಾಡಿಕೊಳ್ಳುವುದು ಸೂಕ್ತ.
* ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ಇಂದಿನ ಅಗತ್ಯ.
* ಕಂಪೆನಿಗಳ ಆಂತರಿಕ ಸಾಧನೆಗೆ ಹೆಚ್ಚು ಪ್ರಾಶ್ಯಸ್ತ್ಯವಿರಲಿ.
* ಕಾರ್ಪೊರೇಟ್ ಫಲಗಳನ್ನು ವಿತರಿಸುವ ಕಂಪೆನಿಗಳತ್ತ ಹೆಚ್ಚು ಒಲವಿರಲಿ.
* ಹೂಡಿಕೆ ದೀರ್ಘಕಾಲೀನವಾದರೂ - ಲಾಭಕಾಲೀನವಾಗಿರಲಿ, ದೊರೆತಂತಹ ಲಾಭದ ಅವಕಾಶ ನಗದೀಕರಣಕ್ಕೆ ಆದ್ಯತೆಯಿರಲಿ.
* ವಿಶ್ಲೇಷಣೆಗಳನ್ನು ಆಲಿಸಿ, ತುಲನೆಮಾಡಿ ವಾಸ್ತವ ಪೇಟೆಯ ಪರಿಸ್ಥಿತಿಯನ್ನಾಧರಿಸಿ ನಿರ್ಧರಿಸಿರಿ.

Last 30 Records

Day Members Gain % Gain
September 10, 2023 3,053 +95 +3.3%
August 13, 2023 2,958 +90 +3.2%
July 11, 2023 2,868 +38 +1.4%
June 18, 2023 2,830 +177 +6.7%
March 17, 2023 2,653 +1,832 +223.2%
November 24, 2021 821 +55 +7.2%
November 21, 2021 766 +20 +2.7%
November 20, 2021 746 +43 +6.2%
November 16, 2021 703 +34 +5.1%
November 14, 2021 669 +40 +6.4%
November 12, 2021 629 +29 +4.9%
November 11, 2021 600 +24 +4.2%
November 10, 2021 576 +66 +13.0%
November 08, 2021 510 +1 +0.2%
November 07, 2021 509 +104 +25.7%
October 30, 2021 405 +36 +9.8%

Charts

Some Club Members

More Clubs