ಕನ್ನಡಿಗರು@IT.com on Clubhouse

ಕನ್ನಡಿಗರು@IT.com Clubhouse
4 Members
Updated: Mar 11, 2024

Description

ಮಾಹಿತಿ ತಂತ್ರಜ್ಞಾನ🖥️ ಕ್ಷೇತ್ರದಲ್ಲಿ ಕನ್ನಡಿಗರ 👨‍💻👩‍💻 ಸಂಖ್ಯೆ ಕಡಿಮೆ ಏನಿಲ್ಲ! ಕರ್ನಾಟಕದಲ್ಲಿ ಬೆಳೆದು ಇಂದು ದೇಶ ವಿದೇಶಗಳಲ್ಲಿ ಕನ್ನಡಿಗರು ಬಹುರಾಷ್ಟ್ರೀಯ ಮತ್ತು, ಉದಯೋನ್ಮುಖ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ..

* 👥👥ಈ ಕ್ಲಬ್, IT ಜಗತ್ತಿನ ಕನ್ನಡಿಗರಿಗೆ, ಈ ಕ್ಷೇತ್ರಕ್ಕೆ ಕಾಲಿಡಲು ಯೋಚಿಸುತ್ತಿರುವ ಆಕಾಂಕ್ಷಿಗಳಿಗೆ..

* 🗓️ವಾರಕ್ಕೆ ಒಮ್ಮೆಯಾದರೂ, ಭೇಟಿಯಾಗುವ, ಈ ಕ್ಷೇತ್ರದ ಆಗು ಹೋಗುಗಳ ಬಗ್ಗೆ ಕನ್ನಡದಲ್ಲಿ/ಕಂಗ್ಲಿಷ್ನಲ್ಲಿ ಚರ್ಚಿಸೋಣ.. ಹೊಸಬರಿಗೆ ಆದಷ್ಟು ಮಾರ್ಗದರ್ಶನ ನೀಡುವ!👣

⚠️ನೆನಪಿರಲಿ: ಚರ್ಚೆ, ಹರಟೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿಷಯಗಳಿಗೆ ಮಾತ್ರ ಸೀಮಿತವಾಗಿರಲಿ!🚧

ವಿಷಯಗಳು:
Software Engineering/Programming • Cloud ☁️ • DevOps ∞ • Machine Learning 🤖 • AI 🧠 • MLOps • Data Science ⚛️
ವಿಷಯ: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗ್ಗೆ ಮಾತ್ರ
ನಿಂದನೆ ಸಲ್ಲ: ಯಾವುದೇ(ವ್ಯಕ್ತಿ, ಜಾತಿ, ಧರ್ಮ, ಭಾಷೆ, ರಾಜ್ಯ, ದೇಶ) ನಿಂದನೆ ಸಲ್ಲ..

Some Club Members

More Clubs