ಜ್ಞಾನವೆಂಬುದು ಕೇವಲ ಮಾಹಿತಿ ಸಂಗ್ರಹಣೆಯಲ್ಲ ಇದು ಮಾನವ ಜನಾಂಗದ ಅನುಭವಗಳ ಸಾರವಾಗಿದೆ. ಯಾವುದೇ ವಸ್ತು ಘಟನೆಯನ್ನು ವಸ್ತು ನಿಷ್ಠೆಯಿಂದ ಪರಾಮರ್ಶಿಸಿ ನೋಡುವ ರೀತಿಯೇ ಜ್ಞಾನವಾಗಿದೆ. ಯಾವುದೇ ವಿಷಯದ ಸರಿ – ತಪ್ಪನ್ನು ತಿಳಿಯುವ ಮಾನಸಿಕ ಸಾಮರ್ಥ್ಯವಾಗಿದೆ. ಹೀಗಾಗಿ ಜ್ಞಾನದಿಂದ ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಆಶಾವಾದಿತನ,ಕ್ರಿಯಾಶೀಲತೆ ಹಾಗೂ ನಿರ್ಧಾರ ಸಾಮರ್ಥ್ಯಗಳು ಮೂಡಿ ಬರುತ್ತವೆ. ಇಂತಹ ಜ್ಞಾನಾರ್ಜಾನೆಯ ಗುರಿ ಶಿಕ್ಷಣದ್ದಾಗಿದೆ.
ಅನವಶ್ಯಕ ಮಾತುಗಳಿಗೆ ಅವಕಾಶವಿಲ್ಲ.: "ಮಾತು" ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ.
ಶಿಸ್ತು ಅತ್ಯಗತ್ಯ: ಶಿಸ್ತಿನ ಹಾದಿಯಲ್ಲಿ ನಡೆದಾಗ ಮಾತ್ರ ಅಪರೂಪದ ವ್ಯಕ್ತಿಯಾಗಬಲ್ಲಿರಿ.
ಸಮಯ ಪಾಲನೆ: ಈ ಸಮಯ ಕಳೆದು ಹೋಗುತ್ತದೆ.
Day | Members | Gain | % Gain |
---|---|---|---|
May 21, 2024 | 14 | 0 | 0.0% |
March 02, 2024 | 14 | 0 | 0.0% |
January 12, 2024 | 14 | 0 | 0.0% |
November 29, 2023 | 14 | 0 | 0.0% |
October 25, 2023 | 14 | 0 | 0.0% |
September 25, 2023 | 14 | 0 | 0.0% |