ಓಪನ್ ಚಾಲೆಂಜ್ on Clubhouse

ಓಪನ್ ಚಾಲೆಂಜ್ Clubhouse
1.4k Members
🗿 History ⏳ The Future Topics
Updated: Sep 24, 2022

Description

ವೈಚಾರಿಕತೆಯೆನ್ನುವುದು ಯಾರೋ ಕೆಲವರ ಸ್ವತ್ತಲ್ಲ. ವೈಚಾರಿಕತೆಯ ಹೆಸರಿನಲ್ಲಿ ಎಲ್ಲವನ್ನೂ ಪ್ರಶ್ನಿಸುವವರಿಗೆ ಅದಕ್ಕೆದುರಾಗುವ ಪ್ರಶ್ನೆಗಳಿಗೆ ಉತ್ತರಿಸುವ ಬಾಧ್ಯತೆಯೂ ಇರಬೇಕು.

Rules

ಅಸಭ್ಯ/ಅಶ್ಲೀಲ ಪದಬಳಕೆ ಬೇಡ.

ಚರ್ಚೆಗಳು ಬಿಸಿಯೇರಿದಾಗ ಕೆಲವೊಮ್ಮೆ ಮಾತಿನ ಮೇಲೆ ಹಿಡಿತ ತಪ್ಪಬಹುದು. ಆದರೆ ನಮ್ಮ ಗುಂಪಿನಲ್ಲಿ ಅವಾಚ್ಯ ಶಬ್ಧಗಳ ಬಳಕೆಗೆ ಅವಕಾಶವಿಲ್ಲ. ವಿಚಾರಗಳನ್ನು ವಿಚಾರಗಳ ಮೂಲಕವೇ ಎದುರಿಸೋಣ.

ನಿಮ್ಮ ಮಾತುಗಳಿಗೆ ನೀವೇ ಹೊಣೆ

ಆಯೋಜಕರ ಮಾತುಗಳಿಗೆ ಆಯೋಜಕರೇ ಹೊಣೆ. ಹಾಗೆಯೇ ಪಾಲ್ಗೊಳ್ಳುವ ಸದಸ್ಯರ ಮಾತುಗಳಿಗೆ ಆಯಾ ಸದಸ್ಯರೇ ಹೊಣೆಯೇ ಹೊರತೂ ಆಯೋಜಕರಲ್ಲ. ಮಾತನಾಡುವ ಸಮಯದಲ್ಲಿ ಈ ಅಂಶ ಗಮನದಲ್ಲಿರಲಿ.

ಮಾತುಗಳು ಚರ್ಚೆಯ ವಿಷಯಕ್ಕೆ ಮಾತ್ರ ಸಂಬಂಧಿಸಿದ್ದಾಗಿರಲಿ

ಚರ್ಚೆಯ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳು,ಅಭಿಪ್ರಾಯಗಳು,ಅನಿಸಿಕೆಗಳನ್ನು ಮಾತ್ರ ವ್ಯಕ್ತಪಡಿಸಿ. ಎಲ್ಲರ ಸಮಯವನ್ನೂ ಗೌರವಿಸೋಣ.

Last 30 Records

Day Members Gain % Gain
May 26, 2022 1,400 +100 +7.7%
May 20, 2022 1,300 -100 -7.2%
May 13, 2022 1,400 +100 +7.7%
May 06, 2022 1,300 -100 -7.2%
April 29, 2022 1,400 +100 +7.7%
March 10, 2022 1,300 +85 +7.0%
November 20, 2021 1,215 +1 +0.1%
November 15, 2021 1,214 +1 +0.1%
November 14, 2021 1,213 +2 +0.2%
November 07, 2021 1,211 +1 +0.1%
November 05, 2021 1,210 +1 +0.1%
November 04, 2021 1,209 +1 +0.1%
October 31, 2021 1,208 +1 +0.1%
October 30, 2021 1,207 +6 +0.5%

Charts

Some Club Members

More Clubs