UPP ದಾವಣಗೆರೆ ಜಿಲ್ಲೆ on Clubhouse

UPP ದಾವಣಗೆರೆ ಜಿಲ್ಲೆ Clubhouse
29 Members
Updated: Mar 22, 2024

Description

ಇದು ಉತ್ತಮ ಪ್ರಜಾಕೀಯ ಪಕ್ಷದ ದಾವಣಗೆರೆ ಜಿಲ್ಲೆಯ ಬೆಂಬಲಿಗರಿಗಾಗಿ ಮಾಡಿರುವ ವೇದಿಕೆ.
"ಸರ್ವರಿಗೂ ಆದರದ ಸ್ವಾಗತ"
1)ಈ ವೇದಿಕೆಯಲ್ಲಿ ಪ್ರಜಾಕೀಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಮಾತ್ರ ಹಂಚಿಕೋಳ್ಳಬೇಕು. 2)ಯಾವುದೇ ಜಾತಿ ಧರ್ಮದ ಬಗ್ಗೆ ಚರ್ಚಿಸಲು ಅವಕಾಶವಿಲ್ಲ, ಏಕೆಂದರೆ ಇಲ್ಲಿ ಎಲ್ಲರೂ ಒಂದೇ, ಭಾರತೀಯರು ಹಾಗೂ ಸಮಾನರು.
3) ಯಾವುದೇ ಪಕ್ಷ ಅಥವಾ ವ್ಯಕ್ತಿ ನಿಂದನೆ ಹಾಗೂ ಪರ ಚರ್ಚಿಸಲು ಅವಕಾಶವಿಲ್ಲ, ಏಕೆಂದರೆ ಇದು ಸತ್ಯ ಪ್ರಜಾಕೀಯ.
4) ಇಲ್ಲಿ ಎಲ್ಲಾ ಸದಸ್ಯರು ಒಬ್ಬರನ್ನೊಬ್ಬರು ಗೌರವದಿಂದ ಕಾಣಬೇಕು.
1) ಗುರಿ: "ಪ್ರಜಾಕೀಯ"
ಇದು ಅವ್ಯವಸ್ಥೆಯ ವ್ಯಾಪಾರಿ ರಾಜಕೀಯವನ್ನು ಸಂಪೂರ್ಣ ಬದಲಾಯಿಸುವ ಒಂದು ಸ್ವಚ್ಛ ಸಂಕಲ್ಪ ಮತ್ತು ಉತ್ತಮ ಸಮಾಜದ ನಿರ್ಮಾಣದ ನಮ್ಮ ಜವಾಬ್ದಾರಿ.
2) ಚರ್ಚೆಗೆ ಅವಕಾಶ: ಪ್ರಜಾಕೀಯಗೆ ಸಂಬಂಧಪಟ್ಟ ವಿಷಯ/ವಿಚಾರ. ಗ್ರಾಮ/ನಗರ ಮಟ್ಟದ ಸಮಸ್ಯೆಗಳಿಗೆ ಪರಿಹಾರ, ಸುಧಾರಿತ ಹೊಸ ಆಲೋಚನೆ, ಯೋಜನೆ & ಆವಿಷ್ಕಾರ ಮಾತ್ರ ಚರ್ಚೆ ಮಾಡಿ.
3) ಚರ್ಚೆಗೆ ನಿಷೇಧ: ರಾಜಕೀಯ, ರಾಜಕೀಯ ವ್ಯಕ್ತಿ/ಪಕ್ಷ, ಜಾತಿ,ಧರ್ಮಲಿಂಗ,ವರ್ಣ,ಆಚಾರಗಳು,ಧಾರ್ಮಿಕ ನಂಬಿಕೆ, ನಿಂದನೆ,ವೈಯಕ್ತಿಕ ವಿಚಾರ, ಅವಾಚ್ಯ- ಅಸಂಬದ್ಧ ಶಬ್ದ, ಸಂಘ-ಸಂಸ್ಥೆಗಳ ಮತ್ತು ಪದಾಧಿಕಾರಿಗಳ ವಿಷಯ, ವ್ಯಾಪಾರಿ ಪ್ರಚಾರ & ಮನೋರಂಜನೆ ಇಲ್ಲಿ ನಿಷೇಧ.

Last 30 Records

Day Members Gain % Gain
March 22, 2024 29 0 0.0%
February 01, 2024 29 0 0.0%
December 18, 2023 29 0 0.0%
November 07, 2023 29 +1 +3.6%
October 08, 2023 28 0 0.0%
September 08, 2023 28 0 0.0%

Charts

Some Club Members

More Clubs