ಎಪ್ಪತ್ತರ ದಶಕದಲ್ಲಿ ಕನ್ನಡ ನಾಡಿನ ಸಾಂಸ್ಕೃತಿಕ ರಂಗದಲ್ಲಿ ಹೊಸ ಆಲೋಚನೆಗಳನ್ನು ಬಿತ್ತಿ, ವಿಭಿನ್ನ ಪ್ರಯೋಗಗಳನ್ನು ನಡೆಸಿ ಸಂಚಲನ ಮೂಡಿಸಿದ ‘ಸಮುದಾಯ’ ಈಗ ಅರ್ಧ ಶತಮಾನದ ಹೊಸ್ತಿಲಲ್ಲಿದೆ.
‘ಕಟ್ಟುವೆವು ನಾವು ಹೊಸ ನಾಡೊಂದನು . .” ಎನ್ನುತ್ತಾ ಆರೋಗ್ಯಕರ ಸಮಾಜವೊಂದನ್ನು ಕನಸುತ್ತಾ ಸಾಂಸ್ಕೃತಿಕ ಜಾತಾಗಳೊಂದಿಗೆ ರಾಜ್ಯದ ಹಳ್ಳಿ ಹಳ್ಳಿಗೆ ಯುವಪಡೆಯನ್ನು ಕೊಂಡೊಯ್ದ ಹೆಗ್ಗಳಿಕೆ ‘ಸಮುದಾಯ’ದ್ದು.
ಸಮೂಹದ ಕನಸುಗಳನ್ನು ಸಾಂಸ್ಕೃತಿಕ ಅಭಿವ್ಯಕ್ತಿಯ ಮೂಲಕ ಪಸರಿಸುವ, ಪ್ರಜಾಪ್ರಭುತ್ವದ ಆಶಯಗಳನ್ನು ಕಲಾಭಿವ್ಯಕ್ತಿಯ ಮೂಲಕ ಬಿತ್ತುವ ಕನಸಾಗಿ ಹುಟ್ಟಿದ್ದು ಸಮುದಾಯ.
Day | Members | Gain | % Gain |
---|---|---|---|
May 23, 2024 | 104 | +1 | +1.0% |
March 03, 2024 | 103 | 0 | 0.0% |
January 13, 2024 | 103 | 0 | 0.0% |
November 29, 2023 | 103 | 0 | 0.0% |
October 25, 2023 | 103 | 0 | 0.0% |
September 25, 2023 | 103 | 0 | 0.0% |
August 27, 2023 | 103 | 0 | 0.0% |
July 24, 2023 | 103 | 0 | 0.0% |
June 29, 2023 | 103 | 0 | 0.0% |
March 25, 2023 | 103 | 0 | 0.0% |
March 09, 2023 | 103 | 0 | 0.0% |
December 30, 2022 | 103 | +1 | +1.0% |
October 07, 2022 | 102 | -1 | -1.0% |
September 09, 2022 | 103 | +2 | +2.0% |
August 11, 2022 | 101 | +1 | +1.0% |
June 20, 2022 | 100 | +1 | +1.1% |
May 31, 2022 | 99 | +1 | +1.1% |
February 22, 2022 | 98 | +5 | +5.4% |
November 01, 2021 | 93 | +1 | +1.1% |