ಕನ್ನಡ ಸಾಹಿತ್ಯ , ಭಾಷೆ ಹಾಗೂ ಜಾನಪದ ಸೊಬಗನ್ನು ಚಪ್ಪರಿಸುವ ಸದಾವಕಾಶ..
ಕವನ,ಕವಿತೆ,ಪದ್ಯ,ಕಥೆ,ಕಾದಂಬರಿ ವಾಚನ..
೧)ಸಾಹಿತ್ಯ ಚರ್ಚೆಗೆ ಮಾತ್ರ ಅವಕಾಶ: ಕೇಳುಗರು ಹಾಗೂ ಮಾತನಾಡುವವರು ಕೇವಲ ಸಾಹಿತ್ಯ ವಿಚಾರಗಳನ್ನು ಮಾತ್ರ ಮಾತನಾಡಲು ಅವಕಾಶ.ರಾಜಕೀಯ ಹಾಗೂ ಇತರ ವಿಚಾರಗಳ ಚರ್ಚೆಗಳಿಗೆ ಇಲ್ಲಿ ಆಸ್ಪದವಿಲ್ಲ.
೨ )ಕವನ ,ಕವಿತೆ,ವಾಚಿಸುವವರು ಯಾವುದೇ ಪೂರ್ವಾಗ್ರಹ ಇಟ್ಟುಕೊಳ್ಳಬಾರದು: ಕವಿತೆ,ಕವನ,ಪದ್ಯ ವಾಚಿಸುವ ಆಸಕ್ತರು ಯಾವುದೇ ವಿಚಾರಕ್ಕೆ ಪೂರ್ವಾಗ್ರಹಕ್ಕೆ ಒಳಗಾಗಿ ನಿಂದನಾತ್ಮಕ ವಾಚನಕ್ಕೆ ಅವಕಾಶವಿಲ್ಲ.