Nireeshwaravaada is a Vedic atheism that rejects that the universe was created by a creator God [Ishwara]. This atheism doesn't reject the knowledge in the Vedas.
Ajaativaada Brahmaavaada is a Nireershwaravaada that says everything in the universe is Brahman [Universal ultimate reality]. And that Brahman is not the creator or lord [Ishwara] of the universe
ಎಲ್ಲವೂ ಸೃಷ್ಟಿಕರ್ತನು(ಈಶ್ವರ) ನಿರ್ಮಿತವೆಂಬ ವಾದ ಈಶ್ವರವಾದ ಯಾ ಸೃಷ್ಟಿವಾದ ಯಾ ಉತ್ಪಾದ ಯಾ ಜಾತಿವಾದ (creationism, theism) [ಸೃಷ್ಟಿ, ಸೃಷ್ಟಿಕರ್ತ ಇತ್ಯಾದಿ]
ಈ ಈಶ್ವರ ಎಂದರೆ ಪುರಾಣದ ಶಿವ, ಶಂಕರ ಅಲ್ಲ. ಇಲ್ಲಿ ಈಶ್ವರ ಅಂದರೆ ಕೇವಲ ಸೃಷ್ಟಿಕರ್ತ (ಸೃಷ್ಟಿ ಮಾಡಿದವನು)
ಈ ಭೌತ ಜಗತ್ತು ಕಾಲಾಂತರದಲ್ಲಿ ಉತ್ಕ್ರಾಂತಿ ಯಿಂದ ರೂಪುಗೊಂಡು ಬದಲಾಗುತ್ತಾ ಇಂದಿನ ಸ್ಥಿತಿ ತಲುಪಿದೆ ಎಂಬುದು ನಿರೀಶ್ವರವಾದ ಯಾ ನಿಸ್ಸೃಷ್ಟಿವಾದ ಯಾ ಅನುತ್ಪಾದ ಯಾ ಆಜಾತಿವಾದ (atheism, nontheism).
ನಿರೀಶ್ವರವಾದದಲ್ಲಿ ವೇದವನ್ನು ಒಪ್ಪುವ ವೈದಿಕ ನಿರೀಶ್ವರವಾದ ಮತ್ತು ವೇದವನ್ನು ತಿರಸ್ಕರಿಸುವ ಅವೈದಿಕ ನಾಸ್ತಿಕವಾದ ಎಂಬ ಬೇಧ.
ವೈದಿಕ ನಿರೀಶ್ವರವಾದಿ ಸಿದ್ಧಾಂತಗಳು (ವೇದಗಳನ್ನು ಒಪ್ಪಿ ಈಶ್ವರ ತಿರಸ್ಕರಿಸಿದ):
1. ಅಜಾತಿವಾದ [ಗೌಡಪಾದ]
2. ಸಾಂಖ್ಯ [ಕಪಿಲ]
3. ವೈಶೇಷಿಕ [ಕಣಾದ]
4. ಕರ್ಮ ಪೂರ್ವ ಮೀಮಾಂಸೆ [ಜೈಮಿನಿ]
ಅವೈದಿಕ ನಾಸ್ತಿಕವಾದದ ಸಿದ್ಧಾಂತಗಳು:
1. ಚಾರ್ವಾಕ [ಬೃಹಸ್ಪತಿ]
2. ಬೌದ್ಧ
3. ಜೈನ
4. ಆಜೀವಿಕ\ನಿಯತಿವಾದ
5. ಲೋಕಾಯತ
6. ಶಾಶ್ವತವಾದ
7. ಅಜ್ಞಾನ ವಾದ
8. ಅಕ್ರಿಯವಾದ\ಅಹೇತುವಾದ
ಇದು ಅಲ್ಲದೇ ಜಗತ್ತಿನ ಹಲವಾರು ನಿರೀಶ್ವರವಾದಿ ಸಿದ್ಧಾಂತಗಳು ಇವೆ.
All atheists are welcome.
Day | Members | Gain | % Gain |
---|---|---|---|
June 18, 2024 | 95 | 0 | 0.0% |
March 16, 2024 | 95 | 0 | 0.0% |
January 26, 2024 | 95 | 0 | 0.0% |
December 12, 2023 | 95 | +3 | +3.3% |
November 03, 2023 | 92 | 0 | 0.0% |
October 04, 2023 | 92 | +2 | +2.3% |
September 04, 2023 | 90 | 0 | 0.0% |
August 07, 2023 | 90 | +4 | +4.7% |