BULLET TRAVELLERS on Clubhouse

BULLET TRAVELLERS Clubhouse
17 Members
Updated: Apr 19, 2024

Description

Go on adventures
ಅರಣ್ಯಗಳು, ವನ್ಯಜೀವನ, ಸಮುದ್ರಕಿನಾರೆಗಳು, ಜಲಪಾತಗಳು, ಭೂಪ್ರದೇಶಗಳು, ನಗರಗಳು ಹಾಗೂ ಪ್ರಕೃತಿಮಾತೆಯ ಸೊಬಗಿನ ರಸದೌತಣವನ್ನು ಉಣಬಡಿಸುವ ಹಾಗೂ ಬೈಕ್ ಸವಾರಿಗಳ ಪರಿಚಯ ನಿಮ್ಮ ಬುಲೆಟ್ ಟ್ರಾವಲರ್ಸನಲ್ಲಿ

ಬೈಕ್ ಸವಾರಿಯನ್ನು ನೀವು ಮನಸೋಯಿಚ್ಚೆ ಆನ೦ದಿಸುವವರಾಗಿದ್ದಲ್ಲಿ, ನೀವು ಖ೦ಡಿತವಾಗಿಯೂ ವ೦ಚಿತರಾಗಲೇಕೂಡದ ಬೈಕ್ ಸವಾರಿಯ ಮೂಲಕ ಕೈಗೊಳ್ಳಬಹುದಾದ ಅ೦ತಹ ಕೆಲವು ಪ್ರವಾಸಗಳ ಕುರಿತು ನಾವಿಲ್ಲಿ ಪ್ರಸ್ತಾಪಿಸುತ್ತೇವೆ. ಬೈಕ್ ಸವಾರಿಯ ಮೂಲಕ ಕೈಗೊಳ್ಳಬಹುದಾದ ಇ೦ತಹ ರಸ್ತೆಮಾರ್ಗದ ಪ್ರವಾಸಗಳನ್ನು ನೀವು ಏಕಾ೦ತವಾಗಿ ಅನುಭವಿಸಬಹುದು. ಇಲ್ಲವೇ ನಿಮ್ಮ ಮಿತ್ರರರೊ೦ದಿಗೆ ತೆರಳುವ ಯೋಜನೆಯನ್ನೂ ಹಾಕಿಕೊಳ್ಳಬಹುದು. ಹೇಗಾದರೂ ಸರಿಯೇ, ಬೈಕ್ ಸವಾರಿ ಪ್ರಿಯರಾದ ನೀವ೦ತೂ ಹೋಗಲೇಬೇಕಾಗಿರುವ ತಾಣಗಳನ್ನು ನಾವು ನಿಮಗೆ ಇಲ್ಲಿ ತಿಳಿಸುತ್ತೇವೆ.

Last 30 Records

Day Members Gain % Gain
April 19, 2024 17 0 0.0%
February 10, 2024 17 0 0.0%
December 26, 2023 17 0 0.0%
November 13, 2023 17 0 0.0%
October 13, 2023 17 0 0.0%
September 13, 2023 17 0 0.0%
August 16, 2023 17 0 0.0%
July 14, 2023 17 0 0.0%
June 20, 2023 17 0 0.0%
March 19, 2023 17 0 0.0%
March 03, 2023 17 0 0.0%

Charts

Some Club Members

More Clubs