ಕವಿಸ್ವರ, ಶಿಕಾರಿಪುರ. on Clubhouse

52 Members
Updated: Mar 7, 2024

Description

ಇದು "ಕವಿಸ್ವರ ಸಮೂಹ, ಶಿಕಾರಿಪುರ". ಹೊಸ ಹೊಳಹುಗಳಿಗೆ ಸದಾ ತುಡಿಯುವ ಮನಸ್ಸುಗಳ ಸಮುದಾಯ. ಕಲೆ, ಇತಿಹಾಸ, ಪರಂಪರೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬಯಸುವ ವಿಜ್ಞಾನದ ಮನಸ್ಸುಗಳ ಪುಟ್ಟ ಗುಂಪು. ವಿಶೇಷ ಮತ್ತು ವಿಭಿನ್ನ ಪ್ರಯೋಗಗಳೇ ನಮ್ಮ ಜೀವಂತಿಕೆಯ ಸೆಳಕುಗಳು..

ಜನಪದ ನಮ್ಮ ತಾಯಿ ಬೇರು.. ಇತಿಹಾಸ ನಮ್ಮ ಹೆಜ್ಜೆ ಗುರುತು.. ಪರಂಪರೆಯೇ ನಮ್ಮ ನಡಿಗೆ..
ಕಲೆ ನಮ್ಮ ಬದುಕಿನ ಭಾಗ..
ವಿಭಿನ್ನತೆ ನಮ್ಮ ಜೀವಂತಿಕೆ..
ವಿಜ್ಞಾನ ನಮ್ಮ ವರ್ತಮಾನ..
ಹೊಸತನ ನಮ್ಮ ಭವಿಷ್ಯದ ಬೆಳಕು..

Last 30 Records

Day Members Gain % Gain
March 07, 2024 52 0 0.0%
January 17, 2024 52 0 0.0%
December 03, 2023 52 0 0.0%
October 28, 2023 52 0 0.0%
September 28, 2023 52 0 0.0%
August 29, 2023 52 0 0.0%
July 26, 2023 52 0 0.0%
July 01, 2023 52 +1 +2.0%
April 05, 2023 51 +1 +2.0%
March 11, 2023 50 +10 +25.0%
June 07, 2022 40 +1 +2.6%
May 25, 2022 39 +1 +2.7%
May 12, 2022 38 +1 +2.8%
April 07, 2022 37 +2 +5.8%
March 08, 2022 35 +4 +13.0%

Charts

Some Club Members

More Clubs