ಎಷ್ಟು ಕೋಟಿ ಕಣ್ಣೀರು ಈ ಮಣ್ಣಿನ ಮೇಲೆ ಸುರಿದಿರುವುದೋ.... ಅಷ್ಟಾದರೂ ನೆಲದಲ್ಲಿ ಹೂ ಅರಳದಿರುವುದೇ?. ಕಡಲದಂಡೆ ತಲುಪುವವರೆಗು ಹಡಗಿನಲ್ಲಿ ಕಾಯುತ್ತಿರುವೆವು.. ಉರಿಬೆಟ್ಟವೆ ಎದುರಾದರೂ ಎದೆಯೊಡ್ಡಿ ಕಾದಾಡುವೆವು.