Yaksha Gowda on Clubhouse

Updated: Dec 30, 2023
Yaksha Gowda Clubhouse
347 Followers
208 Following
@yaksha_36 Username

Bio

ಸರ್ವಂ ಸಮಂಜಸಮ್ ಲೋಕ ಸಮಸ್ತ ಸುಖಿನೋಭವಂತು😇

Inspiration KICHCHA SUDEEPA❤️
GOWDARA MANE HUDUGA
6’ feet cutout
Royal Enfield RIDER

#1
ಕಣ್ಣಿನ ಬಿಂಭಕೆ ನಾನು ಸೋತೆ ,
ನೀ ಒಂಥರ ಸೌಂಧರ್ಯ ಸಂತೆ,
ಕುಂತರು ನಿಂತರು ನಿನ್ನದೇ ಚಿಂತೆ,
ನಗುತಿರು ನೀ ಆ ಚಂದ್ರನೇ ನಾಚುವಂತೆ.

Mr.MANU

#2
ಬಿಗಿಧಪ್ಪಿಕೊಳ್ಳೆ ಗೆಳತಿ ಒಮ್ಮೆ ನನ್ನ,
ಉಸಿರ ಹೆಚ್ಚಿಸುವೆ ಚುಂಬಿಸಿ ನಿನ್ನ,
ನಿನ್ ಹೆಸರಲಿ ಜೊತೆಯಾಗುವೆ ಚಿನ್ನ,
ನಿನ್ನ ಬಿಟ್ಟು ಬೇರೆಲ್ಲರಿಗೂ ನಾ ಅಣ್ಣ.


Mr. MANU

#3
ಅಪ್ಪುಗೆಗೆ ಸಿಗಬೇಡ ಹೂ ನನ್ನ ಗೆಳತಿ ,
ನೋಟಧಿ ನೀ ಮೆಲ್ಲನೆ ನನ್ನ ಸುಡುತಿ,
ಚುಂಬಿಸಿ ನನ್ನ ಉಸಿರಿಗೆ ಬಿಸಿ ಉಸಿರಾ ಕೊಡುತಿ,
ಸಿಕ್ಕರೆ ಆಗುವೆ ಈ ಜೀವಕೆ ಒಡತಿ.

Mr.MANU


#4
ನನ್ನ ತುಂಟಾಟವ ನೋಡಿ ತಿರುಗಿಸಿದೆ ನೀ ಮೂತಿ,
ನಿನ್ನ ಆ ನೋಟಕೆ ಹುಟ್ಟಿತು ನನ್ನ ಮನದಲಿ ಪ್ರೀತಿ,
ಪ್ರೀತಿಯ ಪಕ್ಷಿಗಳಿಗೆ ಬೇಕಿಲ್ಲ ಯಾವುದೆ ಜಾತಿ,
ಬೆಳಗಿಸು ಬಾರೆ ನಮ್ಮ ಮನೆಯ ಜ್ಯೋ ತಿ


Mr. MANU


#5
ನಿನ್ನ ಆ ಮುಗುಳು ನಗೆ ನೋಡಲು ಚಂಧ ,
ಕಂಗಳೆರಡೂ ಸಾಲದು ಸವಿಯಲು ನಿನ್ ಅಂಧ,
ಆ ದೇವರೇ ಬರೆದಿಟ್ಟ ನಮ್ಮಿಬ್ಬರ ಬಂಧ,
ನೀನೆಂದಿಗೂ ನನ್ನವಳೇ ಹೋ ನನ್ನ ಕಂಧ.

Mr.MANU

#6
ಸವಿ ನೆನಪುಗಳ ಸಿಹಿ ಸಂತೆಯಲಿ ಒರಟವರು ನಾವು,
ಪ್ರೀತಿಯ ಮೆರವಣಿಗೆಗೆ ಒಗುವ ಮೊದಲೆ ಮೂಡಿತು ಸಾವು,
ನುಂಗದ ಬಿಸಿ ತುತ್ತಾಗಿ ಹೋಹಿತು ಪ್ರೀತಿಯ ನೋವು,
ಹಿಂದಿರುಗು ಬಂಧು ಕೊಡು ಪ್ರೀತಿಯ ಗಾಯಕೆ ಕಾವು.

Mr. MANU

#7
ಈ ಪುಟ್ಟ ಹೃದಯದಲ್ಲಿ ಕುಳಿತ ರಾಧೆ,
ನನಗೇ ತಿಳಿಯದೆ ನೀ ನನ್ನವಳಾಗಿ
ಹೋದೆ,
ನೀ ದೂರವಾದರೆ ತಾಳಲಾರೆ ಆ ಭಾದೆ,
ಕಡು ಬಡವನ ಪ್ರೀತಿಲಿ ಎಲ್ಲಾ ನೀನೇ
ಆಧೆ,

ಹೋ ನನ್ನ ರಾಧೆ.

Mr.MANU

#8
ನಗಬೇಡ ನೀನು ಸೋಲುವೆನು ನಾನು,
ನೀ ಸೋತರು ಸೋಲದಾಗೆ ಇರುವೆ ಏನು,
ನಿನ್ನ ನಾಚಿಕೆಗೆ ಸೋತಿದೆ ಭಾನು,
ನಿನ್ನ ಸವಿಯಲು ಬರುವುದು ಜೇನು,
ನಿನಗೆ ಎಂದೋ ಫಿದಾ ಆದ ಈ ಮನು.


Mr.MANU


#9
ಮೌನವನು ಮುರಿದು ನನ್ನ ಬಳಿ ಬಂದಾಗ ,
ಎದೆ ಬಡಿತ ಹೆಚ್ಚಿತು ನಿನ್ನ ಉಸಿರು ಸೋಕಿದಾಗ,
ಚುಂಬಿಸು ಗೆಳತಿ ದೇಹಕೆ ಚಳಿ ಅದಾಗ,
ನಿನ್ನ ಮಡಿಲಲಿ ಮಲಗಲೇ ಈ ಜೀವ ಹೋದಾಗ.


Mr.MANU

#10
ಕಾಗದ ದಲಿ ನಾ ಪುಟ್ಟ ಕವನವ ಗೀಚಿದೆ,
ನನಗೆ ತಿಳಿಯದೆ ನನ್ನ ಮನಸನ್ನು ನೀ ದೋಚಿಧೆ,
ಮನಸೆಂಬ ಮಂದಿರ ಬೆಳಗಲು ದೀಪವ ಅಚ್ಚಿದೆ,
ನಿನಗಾಗಿ ಈ ಹೃದಯದ ಹಕ್ಕಿ ರೆಕ್ಕೆ ಬಿಚ್ಚಿದೆ


Mr.MANU

#11
ಜೀವನದ ಪ್ರತಿ ಎಜ್ಜೆಯಲಿ ಇದ್ದವಳು ನೀನು,
ಆ ಎಜ್ಜೆ ಗುರುತಲಿ ನರಳುತ್ತಿರುವೆ ನಾನು,
ನೀನೆ ಇಲ್ಲದೇ ನಾ ಬದುಕಿ ಪ್ರಯೋಜನ ವೆನು,
ಬದುಕಾಯ್ತು ಪದಗಳೇ ಇಲ್ಲದ ಪ್ಯಾಥೋ ಟ್ಯುನು.


Mr.MANU
#12

ಮಧುರವಾದ ಧನಿ ನನ್ನ ಮನ ಮುಟ್ಟಿದೆ,
ಕಣ್ಣಂಚಿನ ನೋಟಕೆ ಹೃದಯ ರೆಕ್ಕೆ ಬಿಚ್ಚಿದೆ,
ನಿನ್ನ ಮುಗುಳು ನಗುವಿಗೆ ನಾಚಿಕೆ ಹುಟ್ಟಿದೆ,
ನಿನ್ನ ಕೈ ಸ್ಪರ್ಶಕೆ ನನ್ನ ಕಾತುರ ಹೆಚ್ಚಿದೆ.


Mr.Manu

ONE_GIRL☝🏻
FOR_ONE_LIFE☝🏻


CH IS JUST FOR FUN & TIMEPASS😉

Member of

More Clubhouse users