.............
ಖಾಲಿ ಪುಟದಲಿ ನಾ ಏನೂ ಬರೆಯಲಿ....
ಗೀಚಿದಷ್ಟು ಮುಗಿಯದ ನೆನಪುಗಳ ....
ಅತ್ತು ಬತ್ತಿ ಹೋದ ಕಣ್ಣೀರ ಕಥೆಯಾ....
ಮರೆಯಲಾಗದೆ ಬಂಧಿಸಿದ ನೋವುಗಳ....
ಬಂದು ಹೋದವರ ಬರುವಿಕೆಯ ನೀರಿಕ್ಷೆಗಳ....
ಅಳಿದುಳಿದ ಆಕಾಂಕ್ಷೆಗಳ....
ಅಂತ್ಯಕ್ಕೆ ಕಾಯುವ ಕಾಯದ ತುಡಿತಗಳ....
ಬರೆದಷ್ಟು ಮುಗಿಯದ ಬದುಕಿನ ಯಾಣಕ್ಕೆ
ಪುಟವದು ಸಾಲದು.
.............,...................................................................................................................
if the data has not been changed, no new rows will appear.
Day | Followers | Gain | % Gain |
---|---|---|---|
June 15, 2024 | 90 | +2 | +2.3% |