I write simplepoetry in the pen name "Wantedpoet" & "ಹರ್ಷೋಲ್ಲಾಸ"
ಲಾಲಿ ಹಾಡು
ಚಂದಿರನ ಅಂಗಳಕೆ
ಕರೆದೊಯ್ಯುವೆ ನಿನ್ನನ್ನು..
ಆ ನಿನ್ನ ಕಂಗಳಲಿ
ತುಂಬುವೆನು ಬೆಳಕನ್ನು...
ಶುಕ್ರನಿಗೂ ಆಸೆ ಇದೆ
ನಿನ್ನನ್ನು ಮಿನುಗಿಸಲು
ಮಲಗು ನೀ ಕಂದಮ್ಮ
ಸಿಹಿಯಾದ ಕನಸುಗಳು...
#ಹರ್ಷೋಲ್ಲಾಸ
| Simple Poetry ❤ | Humour 😉 | Music 🤩 | Cool 😎 |
ಮೈಸೂರು 👉 ಬೆಂಗಳೂರು
CH @harshaglee ( Harsha ಹರ್ಷ ) my Professional Account