ώειι.ώίȘħεя Appi on Clubhouse

Updated: Aug 20, 2023
ώειι.ώίȘħεя Appi Clubhouse
415 Followers
246 Following
@vishwa.appi Username

Bio

Ur ATTITUDE is like a price tag,,,
it shows how valuable YOU are...
attitude_is_everything...
Vishwa appi...

ಹೆಣ್ಣು ಒಂದು ಪ್ರಜ್ವಲಿಸುವ ಸೂರ್ಯನಂತೆ ಅವಳು ತಂಪಾದ ಗಾಳಿಯಂತೆ ,ಆಕೆಯು ತ್ಯಾಗ ಜೀವಿ , ಕಾಳಜಿಯುಳ್ಳ ವ್ಯಕ್ತಿತ್ವ ಹೊಂದಿದವಳು .
ಹೆಣ್ಣು ಎಂದರೇ 🙏ಕೈ ಮುಗಿಯುವ ಕರುನಾಡಿನ ಕರು ನಾನು...
ಅರಿಶಿನ.ಕುಂಕುಮದ ಬಣ್ಣ ನಮ್ಮ ಬಾವುಟ..💛❤

ಹಚ್ಚ ಹಸಿರಿನ ವನಸಿರಿಯ ಪ್ರಕೃತಿಯ ಮಡಿಲಲ್ಲಿರುವ. ಮಲೆನಾಡಿನ ಹೆಬ್ಬಾಗಿಲು ನಮ್ಮ ಊರು ಶಿವಮೊಗ್ಗ💚

ಮೊದಲ ಅಳು.😭14/5/
ಎಲ್ಲರ ಮುಂದೆ ನಗುತ್ತನೆ ಇದ್ದಿನಿ😛


ಅಮ್ಮ ನಿನ್ನ ಪ್ರೀತಿಗಿಲ್ಲಿ ಯಾರು ಇಲ್ಲ ಸರಿಸಾಟಿ.
ನಿನ್ನ ಪ್ರೀತಿ ವರ್ಣಿಸಲು ಪದ ಬೇಕು ಶತಕೋಟಿ..
ಆ ನಿನ್ನ ಮಡಿಲು ಸ್ವರ್ಗಕ್ಕು ಮಿಗಿಲು
ಪ್ರೀತಿಯ ಕಡಲು ನೀ ನನ್ನ ನೆರಳು.
ಅಮ್ಮನ ಮುದ್ದಿನ ಮಗ..
🍀ಸಾಹಿತ್ಯ ಪ್ರೇಮಿ🍀.
ಸಾಮಾಜಿಕ ನ್ಯಾಯದ ಹರಿಕಾರ, ಕರುಣಾಮಾಯಿ, ಕ್ರಾಂತಿಕಾರಿ ವಚನಕಾರ, ಮಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರ ಭಕ್ತ....
ವೀರಶೈವ ಲಿಂಗಾಯತರ ಹುಡುಗ..
ಕೆಚ್ಚೆದೆಯ ಹಿಂದೂ ಹುಲಿ...🚩
ಹುಟ್ಟೋ ಮುಂಚೆನೇ ಅಮ್ಮ ಕೇಸರಿ ತಿಂದು ಜನ್ಮ ನೀಡಿದ್ದಾಳೆ
ಇನ್ನೂ ಹುಟ್ಟಿದ ಮೇಲೆ ನಾವು ಕೇಸರಿ ವ್ಯಾಮೋಹ ಬಿಡೋಕೆ ಆಗುತ್ತಾ...??
"ಬಿಟ್ರೆ ಅಮ್ಮನಿಗೆ ದ್ರೋಹಮಾಡಿದಷ್ಟೇ ಪಾಪ"
🚩ಜೈ ಶ್ರೀ ರಾಮ್🚩

ನಿನಗೆ ಕೋಪ ಕಮ್ಮಿ ಅಲ್ವಾ ಎಂದರು ಕೆಲವರು ! ಅದು ತಪ್ಪು ಎಂದೆ, ಹಾಗಿದ್ರೆ ಕೆಂಡದಂತೆ ಕೋಪವಾ? ಕೇಳಿದರು! ಕೋಪ ತಣ್ಣಗಾದರೆ ಮಸಿ ಎಂದೆ. ನನ್ನ ಸಿಟ್ಟು ಬಹಳ ಕೆಟ್ಟದ್ದು! ಆದರೆ ಅದೇ ಸಿಟ್ಟನ್ನ ಜತನವಾಗಿ ಸಾಕಿಕೊಂಡಿದ್ದೇನೆ, ಅದೆಷ್ಟೋ ಸಾರಿ ಅದು ನನ್ನ ಕಾಲ ಮೇಲೆ ನಾನೇ ಎಳೆದುಕೊಂಡ ಕಲ್ಲು ಅಂತ ಅನ್ನಿಸಿದ್ದರೂ ಆ ಸಿಟ್ಟನ್ನು ನಾನು ಪೊರೆದಿದ್ದೇನೆ! ಅದೂ ನನ್ನ ಪೊರೆದಿದೆ.
ಸುಖಾಸುಮ್ಮನೆ ಸಿಟ್ಟು ನನಗೆ ಬರುವುದಿಲ್ಲ, ಕೊಪೋದ್ರೇಕದಲ್ಲಿ ನಾನು ಕುದಿಯುವುದಿಲ್ಲ, ಅದು ಮಂಜಿನಷ್ಟೇ ತಣ್ಣಗೆ. ಪಂಜಿನ ಹಾಗೇ ಉರಿ,.....
ನನ್ನ ಸಿಟ್ಟು ವೀರಭದ್ರನ ಖಡ್ಗಗಿಂತ ಹರಿತ. ಸಾಕಿಕೊಂಡ ಗೋದಿ ನಾಗರ, ಅದೊಂದು ಅದ್ಭುತವಾದ ವೆಪನ್ನು, ಪೆನ್ನಿಗಿಂತಲೂ, ಗನ್ನಿಗಿಂತಲೂ ಪರಿಣಾಮಕಾರಿಯಾದ ಆಯುಧ.. ವಿಷೇಶ ಸೂಚನೆ ..ನನ್ನ ಕೋಪಕ್ಕೆ ಗುರಿ ಹಾಗದಿರಿ.‌‌.

ಎಲ್ಲ ಒಳಿತುಗಳು
ನನ್ನ ಒಂದಷ್ಟು ವರುಷಗಳು ನಿನಗಿರಲಿ
ಸದಾ ನೀ ನೀನಾಗಿರು ಸಿಕ್ಕಾಪಟ್ಟೆ ಪ್ರೀತಿಯೊಂದಿಗೆ
ಈ ಅಣ್ಣನ ಹಾರೈಕೆ .... ತಂಗೆಮ್ಮ..

ಹೆಸರಷ್ಟೇ ಸ್ನೇಹ ಅಲ್ಲ. ಎಲ್ಲರ ಪಾಲಿನ ಸ್ನೇಹಜೀವಿ.. ನನ್ನ ಬಗ್ಗೆ ಹೇಳಿದ ಎರಡು ಸಾಲುಗಳು...Vishwa - shrama jeevi...yallar kasta artha madkolo manaside...nera nudi pure heart ...Amma andre thumba ishta ...henmaklige thumba bele kodo obba person 🍫🍫. ಸ್ನೇಹ.

Member of

More Clubhouse users