ನಾನೆಂಬ ಪರಕೀಯ, ನನ್ನೊಡನೆ ಬೆರೆತು, ಅರಿವೆಂಬ ಗುರುವ ನನ್ನಲೇ ಹುಡುಕುತ್ತಾ. ಪರಮ ಅಣು ನಾ, ಪರಮಾತ್ಮ ತತ್ವದಲಿ, ನಾ ನನ್ನ ಬಿಟ್ಟು, ಸೇರುವ ಪರಿಯ, ಅರಸುತ್ತಾ.. Karnataka - Udupi - saligrama