VIJAY HANAKERE on Clubhouse

Updated: Apr 23, 2024
VIJAY HANAKERE Clubhouse
5k Followers
2.9k Following
@vijayhanakere Username

Bio

Friends ..... ಓದುಗರನ್ನು ಮತ್ತು ಓದುವ ಹವ್ಯಾಸವನ್ನು ಉತ್ತೇಜಿಸುವ ಆಕಾಕ್ಷೆಯಿಂದ ಕೆಲವು ಕಿರುಹೊತ್ತಿಗೆ(ಪಾಕೆಟ್ ಬುಕ್ಸ್)ಗಳನ್ನು ಮಾಡಿದ್ದೇನೆ. ಮನೆಗೆ ಬಂದ ಅತಿಥಿಗಳಿಗೆ, ಮನೆಗಳಲ್ಲಿ ಕಾರ್ಯಕ್ರಮಗಳು ನಡೆದಾಗ ಬರುವ ಬಂಧುಗಳಿಗೆ ಇಂಥಾ ಪುಟ್ಟ ಪುಟ್ಟ ಪುಸ್ತಕಗಳನ್ನು ಉಡುಗೊರೆಯಾಗಿ ಕೊಡುವ ಹವ್ಯಾಸವನ್ನು ಬೆಳೆಸಿಕೊಳ್ಳೋಣ

ಲಭ್ಯವಿರುವ ಹತ್ತು ಪುಸ್ತಕಗಳು.
1) ಆರ್ ಎಸ್ ಎಸ್ ಆಳ ಮತ್ತು ಅಗಲ, ದೇವನೂರು ಮಹಾದೇವ
2) ದ್ವೇಷ ಬಿಟ್ಟು ದೇಶ ಕಟ್ಟೋಣ - ಬರಗೂರು ರಾಮಚಂದ್ರಪ್ಪ
3) ದೇಸಿ ಆಹಾರ - ಡಾಕ್ಟರ್ ಖಾದರ್
4) ನೆಹರು - ಉಳಿದವರು ಕಂಡಂತೆ
5) ಸಾಹಸ ಭೀಮ ವಿಜಯ - ಅಂಬೇಡ್ಕರ್
6) ಕುವೆಂಪು ಎಂಬ ಕ್ರಾಂತಿ ಮಾನವ
7) ತೇಜಸ್ವಿ ಎಂಬ ತಪಸ್ವಿ
8) ಬುದ್ಧ ಜಗವೆಲ್ಲ ಮಲಗಿರಲು ಇವನೊಬ್ಬ ಎದ್ದ
9) ಸ್ವಾಮಿ ವಿವೇಕಾನಂದ ನಿಜದ ವಿಶ್ವಗುರು
10) ಧರ್ಮಸ್ಥಳ ಸೌಜನ್ಯ ತೀರ್ಪು

ಹತ್ತು ಪುಸ್ತಕಗಳ ಒಟ್ಟು ಬೆಲೆ 300 ರೂಪಾಯಿ

Pls Message if interested..

*ಉಚಿತ ಪುಸ್ತಕಗಳೂ ಸಹ ಲಭ್ಯವಿವೆ. ಮುಕ್ತವಾಗಿ ಸಂಪರ್ಕಿಸಿ.

Last 10 Records

if the data has not been changed, no new rows will appear.

Day Followers Gain % Gain
April 23, 2024 5,001 +81 +1.7%
March 15, 2024 4,920 +48 +1.0%
February 22, 2024 4,872 +50 +1.1%
February 05, 2024 4,822 +57 +1.2%
January 19, 2024 4,765 +78 +1.7%
January 02, 2024 4,687 +74 +1.7%
December 18, 2023 4,613 +75 +1.7%
December 03, 2023 4,538 +101 +2.3%
November 18, 2023 4,437 +42 +1.0%
November 08, 2023 4,395 +35 +0.9%

Charts

Member of

More Clubhouse users