ಕನ್ನಡತಿ💛💓😍
🎵🎼🎶🎸🎺🎷🎧Music Lover
ಮಲೆನಾಡಿನ ಹುಡುಗಿ ☺
Fan of uppi😍
Good Listener
ರಾಧೇ ರಾಧೇ😍
R💓V
"ಗೆಳತಿ ಕಂಡಿಲ್ಲ ನಾ ನಿನ್ನ
ಕಣ್ಣ ಎದುರು
ಭಾವಚಿತ್ರದಿಂದಲೆ ಕಂಡಿರುವೆ ನಾ
ನಿನ್ನ ರೂಪಸೌಂದರ್ಯವನ್ನು ಮನ ಸೌಂದರ್ಯವನ್ನು.
ಹತ್ತಿರದಿಂದ ಆಲಿಸದಿದ್ದರು
ಮನ ಮಿಡಿಯುತ್ತಿವುದು ಆ ಕಂಠನಾದಕ್ಕೆ
ಏಕೆ ಅಡಗಿಟ್ಟಿರುವೆ ಫಲತಂಬುಲವನ್ನೆ ಮೊಗದಲ್ಲಿ
ಕಳೆದೊಗಿರುವೆ ನಾ ಕಂಡಂತ್ತೆ ಫಲತೋಟವನ್ನೆ.
ಹೇಳಿಬಿಡು ನಿನ್ನಡೆದಕೆಗೆ
ಅವಳು ಹಡೆದದ್ದು ಹೆಣ್ಣನಲ್ಲ ದೇವ ಕನ್ಯೆಯನ್ನ
ಆ ದೇವ ಕನ್ಯೆ ಹೊರಟರೆ ಮೆರವಣಿಗೆ
ಅರಿದು ಬರುವುದು ಭಕ್ತಗಣ ಪೂಜಿಸಲೆಂದು.
ನಾ ಅರಿಯೆ ಏಕೆ ತುಡಿಯುತ್ತಿವುದು
ಈ ಮನ ನಿನ್ನ ಗೆಳತನಕೆ
ಅನಿಸಿರಬೇಕು ಅದಕ್ಕೆ ನಿ
ಕಲುಷಿತವಿಲ್ಲದ ನೊರೆಹಾಲೆಂದು".
"ಗೆಳತಿ ನಿನ್ನಂದವ ಕಾಣಲು ಕಣ್ಣು
ದಸರ ಬೊಂಬೆಯನ್ನು ಕಂಡತ್ತಿರುವುದು
ಕೆನೆ ಹಾಲಿನ ಬಣ್ಣದ ಮುಖ
ರಸಗುಲ್ಲದಂತ ಚೆಂದದ ಕೆನ್ನೆ
ಹುಣ್ಣಿಮೆ ಚಂದ್ರನ ಕಣ್ಣು
ಕೆಂಪು ತೊಂಡೆ ಹಣ್ಣಿನ ತುಟಿ
ಕಣ್ಣಂಚಿನ ಕಾಡಿಗೆಯಿಂದ ಇಡು
ಚುಕ್ಕಿ ಆ ಕೆಂದುಟಿಯ ಪಕ್ಕದಲ್ಲಿ
ಸೆಳೆವುದು ಮುದ್ದು ಮನಸ್ಸನ್ನು
ಮನಸಾರೆ ಪ್ರೀತಿಸುವಂತೆ".
Thank you
✍️..........ಮೌನಿ ಮನು.
if the data has not been changed, no new rows will appear.
Day | Followers | Gain | % Gain |
---|---|---|---|
August 28, 2023 | 715 | -11 | -1.6% |
November 07, 2022 | 726 | -9 | -1.3% |
August 29, 2022 | 735 | -3 | -0.5% |
July 23, 2022 | 738 | +1 | +0.2% |
June 16, 2022 | 737 | -16 | -2.2% |
May 10, 2022 | 753 | -2 | -0.3% |
April 01, 2022 | 755 | +163 | +27.6% |
February 03, 2022 | 592 | +30 | +5.4% |
December 27, 2021 | 562 | +55 | +10.9% |