ಬದುಕು ಒಂದು ನಿರಂತರ ಪಯಣ, ಬದುಕಿನ ದಾರಿಯಲ್ಲಿ ನೋವು ನಲಿವು ಎಲ್ಲ ಇದ್ದುದ್ದೇ, ಬದುಕಿನ ದಾರಿ ಪಯಣಿಸುವಾಗ ಬೇರೆ ಬೇರೆ ತರಹದ ಸನ್ನಿವೇಶಗಳು ಸಂಧರ್ಭಗಳೂ ನಮ್ಮ ಹೃದಯವನ್ನೂ ತಟ್ಟುತ್ತವೆ.ಮನುಷ್ಯ ಪ್ರತಿ ಗಳಿಗೇ ಬೇರೆ ಬೇರೆ ತರಹ ಬೇರೆ ಬೇರೆ ಸನ್ನಿವೇಶಗಳಿಗೇ ಸ್ಪಂದಿಸುತ್ತಾನೆ. ನನ್ನ ಬಗ್ಗೆ ನಾನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಲೇ ನನ್ನ ಬದುಕು ಸಾಗಿದೆ. ಕೆಲವೊಮ್ಮೆ ಆದರೂ ನಮಗೆ ಅರ್ಥವಾಗದ ಅನೇಕ ಸನ್ನಿವೇಶಗಳು ನಮ್ಮ ಬದುಕನ್ನು ನಿಯಂತ್ರಿಸುತ್ತವೆ. ನಗು-ಅಳು, ಸುಖ-ದುಖ ಇದೆಲ್ಲದಕ್ಕೂ ಮಿಗಿಲಾಗಿ ಒಮ್ಮೊಮ್ಮೆ ಮನಸು ಅದೇನು ಅರ್ಥವಾಗದ ಕಳವಳದಲ್ಲಿ ಮುಳುಗಿರುತ್ತೆ.
ಜವಾಬ್ದಾರಿ ಗಳ ನಡುವೆ ಮನಸು ಸೋತಗ ಗೆಲುವಿನ ಹಾದಿ ಮುಚ್ಚುತ್ತೆ.
ಲೈಫ್ ಇಷ್ಟೇನೆ ............
if the data has not been changed, no new rows will appear.
Day | Followers | Gain | % Gain |
---|---|---|---|
September 22, 2023 | 157 | +4 | +2.7% |
October 03, 2022 | 153 | -2 | -1.3% |
August 12, 2022 | 155 | -1 | -0.7% |
May 30, 2022 | 156 | -4 | -2.5% |
April 22, 2022 | 160 | -1 | -0.7% |
March 15, 2022 | 161 | -1 | -0.7% |
January 16, 2022 | 162 | +1 | +0.7% |
December 10, 2021 | 161 | +3 | +1.9% |