Bharath Raju Urs on Clubhouse

Updated: Jun 2, 2024
Bharath Raju Urs Clubhouse
2.2k Followers
1.5k Following
Jun 7, 2021 Registered
@ursbharath Username

Bio

🇮🇳

ಇಳಿಸಂಜೆಯಲ್ಲಿ ಎದೆಯಂಗಳಕೊಮ್ಮೆ ಕಾಲಿರಿಸಿ ನೋಡು
ಭಾವನೆಗಳ ಸಂತೆಯೇ ನೆರೆದಿರುತ್ತದೆ ನಿನ್ನ ನೆನಪುಗಳ ಸುತ್ತ
ಕಳೆದು ಹೋಗಿರುವೆನು ನಾನು ನೀನೆಂಬ ಪ್ರಪಂಚದಲ್ಲಿ
ಆಮಂತ್ರಣವಿಲ್ಲದೆ ಬಂದೆ
ಅನುಮತಿ ಇಲ್ಲದೆ ಹೃದಯವ ಸೇರಿದೆ
ಬಂಧಿಸಿರುವೆ ನನ್ನ ಭಾವನೆ ತುಂಬಿದ ಸಾಗರದಲ್ಲಿ
ಅಲೆದಿರುವೆನು ನಡುರಾತ್ರಿ ಅಲೆಮಾರಿಯಂತೆ ಭಾವನೆಗಳನ್ನು ಬಚ್ಚಿಟ್ಟು
ಮಂಡಿಯೂರಿ ಬೇಡುವೆನು
ಕಾಲ್ ತೊಳೆದು ಕಳಿಸುವೆನು
ಕಾಲ್ಗೆಜ್ಜೆ ತೊಡಿಸುವೆನು
ಏಳು ಹೆಜ್ಜೆ ನಡೆವೆನು
ಏಳು ಜನುಮದ ವರೆಗೆ ಜೊತೆಗಿರುವೆನು
ಕಣ್ಣಾಗಿರುವೆನು
ಕಣ್ ರೆಪ್ಪೆಯಂತೆ ಕಾಪಾಡುವೆನು ಕನಸಲ್ಲೂ ಕಾವಲಿರುವೆನು
ಮೆಚ್ಚಿರುವ ಭಾವನೆಗಳನ್ನು ಪದಗಳಲ್ಲಿ ಬಿಚ್ಚಿಟ್ಟಿರುವೆನು
ತಪ್ಪಿದ್ದರೆ ಕ್ಷಮಿಸು 🥹🥹🥹
ಸರಿ ಇದ್ದರೆ ಪ್ರೀತಿಸು ❤️❤️❤️
ಎಲ್ಲದಕ್ಕೂ ಮೊದಲು ಯೋಚಿಸು


Photography 📸/ nature photographer / coffee ☕ lover / singing 🎤

Panda guys🌎
Yen guru samachara 🎉🔥
r EVOL ution 🌎🥰


╰┈➤ ❝ 𝐅𝐚𝐦💋🖤
▄︻デ𝐅𝐨𝐫𝐞𝐯𝐞𝐫══━一

༺༒°❥𝐃𝐘𝐍𝐀𝐌𝐈𝐂 𝐃𝐑𝐈𝐋𝐋𝐄𝐑𝐒 ❥°༒༻🎬

Invited by: Shiva Magaji

Last 10 Records

if the data has not been changed, no new rows will appear.

Day Followers Gain % Gain
June 02, 2024 2,258 +111 +5.2%
April 30, 2024 2,147 +134 +6.7%
March 19, 2024 2,013 +85 +4.5%
March 02, 2024 1,928 +96 +5.3%
February 09, 2024 1,832 +129 +7.6%
January 22, 2024 1,703 +119 +7.6%
January 06, 2024 1,584 +65 +4.3%
December 21, 2023 1,519 +78 +5.5%
December 06, 2023 1,441 +94 +7.0%
November 21, 2023 1,347 +62 +4.9%

Charts

Member of

More Clubhouse users