UMA REVANNA on Clubhouse

Updated: Dec 29, 2023
UMA REVANNA Clubhouse
238 Followers
500 Following
@umarevanna Username

Bio

ಉ.ಮ.ರೇವಣ್ಣ.
ಸಿಂಗಪುರ

ಚಿಕ್ಕ ವಯಸ್ಸಿನಿಂದಲೂ ಸಾಹಿತ್ಯ ಮತ್ತು ಸಂಸ್ಕೃತಿ,ಜನಪದ ಸಾಹಿತ್ಯದ ಬಗ್ಗೆ ಒಲವು..
ತಂದೆ ಮದ್ದಲೆ ನುಡಿಸುತ್ತಿದ್ದರು.
ಅನೇಕ ಯಕ್ಷಗಾನ ಗಳಲ್ಲಿ ಹಾಗೂ ಊರಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮದ್ದಳೆ ನುಡಿಸುತ್ತಿದ್ದರು..ಅವರ ಜೊತೆ ನಾನೂ ಭಾಗವಹಿಸಿ ಹಾಡು ಹೇಳುತ್ತಿದ್ದೆ..
ಕಾಲೇಜು ಅವದಿಯಲ್ಲಿ ಜನಪದ ಗೀತೆಗಾಯನ ಸ್ಪರ್ದೆಯಲ್ಲಿ ಹಾಗೂ ಪ್ರಭಂದ ಸ್ಪರ್ದೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಬಂದಿದೆ..
ಮಂಡ್ಯ ಜಿಲ್ಲೆಯಲ್ಲಿ ಹೆಸರಾದ ಹೆಬ್ಬೆಟ್ಟು ಸಾಕ್ಷರ ನಾಟಕವನ್ನು
ಉಮ್ಮತ್ತೂರಿನಲ್ಲಿ ಗೆಳೆಯರ ಬಳಗವನ್ನು ಕಟ್ಟಿ ತನ್ಮೂಲಕ ಸುಮಾರು 500 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕೊಟ್ಟು ಜಾಗೃತಿ ಮೂಡಿಸಲಾಗಿತ್ತು..

ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದು ,
ಬಿಳಿಗಿರಿರಂಗನ ಬೆಟ್ಟ ದ ವಿವೇಕಾನಂದ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ,ಪ್ರಾಂಶುಪಾಲನಾಗಿ ಕಾರ್ಯನಿರ್ವಹಣೆ.1996- 2003.
ಗಿರಿಜನರ ಅದರಲ್ಲಿಯೂ ಸೋಲಿಗರ ಸಂಸ್ಕೃತಿ ಹಾಗೂ ಭಾಷೆ ಹಾಗೂ ಬದುಕಿನ ಅದ್ಯಯನ ನಡೆಸುವ ತಂಡದಲ್ಲಿ ಕಾರ್ಯನಿರ್ವಹಿಸಿದ್ದುದು..

ಸೋಲಿಗ ಸಂಸ್ಕೃತಿ ಕುರಿತಂತೆ ಹಾಸನದಲ್ಲಿ ನಡೆದ ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂದ ಮಂಡನೆ..
ಮತ್ತೆ ಜೆ.ಎಸ್.ಎಸ್ ನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಆರಂಭ 2003 ರಿಂದ 2007.
ಇಲ್ಲಿ ಉಪನ್ಯಾಸ ವೃತ್ತಿಯ ಜೊತೆಗೆ ವಿದ್ಯಾಪೀಠದ ವತಿಯಿಂದ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು,ಜಾತ್ರೆ,ಬೇಸಿಗೆ ಶಿಬಿರಗಳಂತಹ ಹಲವಾರು ಚಟುವಟಿಕೆ ಗಳಲ್ಲಿ ಭಾಗವಹಿಸಿದ್ದೆ..

ನಂತರ 2008 ರಿಂದ ಸಿಂಗಪುರದಲ್ಲಿ ವೃತ್ತಿಬದುಕಿನೊಂದಿಗೆ ಪ್ರೌವೃತ್ತಿಯಾಗಿ ಅಲ್ಲಿಯೂ ಸಹ ಸಿಂಗಪುರದ ಕನ್ನಡ ಸಂಘದೊಟ್ಟಿಗೆ ನಿಕಟ ಪೂರ್ವ ಒಡನಾಟವಿಟ್ಟುಕೊಂಡು ,
ಕನ್ನಡ ಭಾಷೆ ,ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ತೊಡಗಿರುತ್ತೇನೆ..
ಜೊತೆಗೆ ಬೇವುಬೆಲ್ಲ ಎನ್ನುವ ಯುಟ್ಯೂಬ್ ಚಾನೆಲ್ ಮೂಲಕ ಜನಪದ ಹಾಗೂ ಕನ್ನಡ ಸಾಹಿತ್ಯ ವನ್ನು ಇಂದಿನ ತರುಣ ಸಮುದಾಯಕ್ಕೆ ತಲುಪಿಸುವ ಕಾರ್ಯವನ್ನೂ ಮಾಡುತ್ತಿದ್ದೇನೆ.
🙏🙏🙏 💐💐💐 🇮🇳🇮🇳🇮🇳

Last 10 Records

if the data has not been changed, no new rows will appear.

Day Followers Gain % Gain
December 29, 2023 238 +21 +9.7%
October 09, 2022 217 -1 -0.5%
August 15, 2022 218 +2 +1.0%
July 09, 2022 216 +25 +13.1%
April 25, 2022 191 +7 +3.9%
March 18, 2022 184 +2 +1.1%
December 13, 2021 182 +3 +1.7%

Charts

Member of

More Clubhouse users