**ಅಹಂ ಬ್ರಹ್ಮಾಸ್ಮಿ**
**ತತ್ತ್ವ ಮಸಿ**
•ಹೊಗಳಿಕೆ ಮತ್ತು ತೆಗಳಿಕೆಗೆ ತಕ್ಷಣ ಪ್ರತಿಕ್ರಿಯಿಸಬೇಡ, ಮೌನಿಯಾಗು...
•ವಿಷಯದ ಬಗ್ಗೆ ಮನನ ಮಾಡು, ದುಡುಕಬೇಡ....
•ಎಷ್ಟು ಕಡಿಮೆ ಮಾತನಾಡಲು ಸಾಧ್ಯವೋ ಅಷ್ಟು ಕಡಿಮೆ ಮಾತನಾಡು, ಯೋಚಿಸಿ ಮಾತನಾಡು...
•ಏನಿದೆಯೋ ಅದನ್ನು ತೃಪ್ತಿಯಿಂದ ಅನುಭವಿಸು....
•ಸ್ಥಿರ-ಚರ ವಸ್ತುಗಳ ಹಿಂದೆ ಹೋಗಬೇಡ....
•ಭಗವಂತ ಕೊಟ್ಟಿರುವುದರಲ್ಲಿ ಸಂತೋಷದಿಂದ, ನಿಶ್ಚಿಂತೆಯಿಂದ
ಬದುಕು....
*ಮೌನ ನನ್ನ ಅಲಂಕಾರ ಹೊರತು ಅಹಂಕಾರ ಅಲ್ಲ*
*ದೇಶ-ಭಾಷೆ-ಧರ್ಮ-ಸಂಸ್ಕೃತಿ*
**ಸನಾತನಿ**
ಕೊಡಚಾದ್ರಿ - ಬೆಂದಕಾಳೂರು
ವೃತ್ತಿ :- Fitness Instructor, Powerlifter, Injury Rehabilitation Specialist 💪🏻